ಡೈಲಿ ವಾರ್ತೆ: 29/April/2024

ಅಳಕೆಮಜಲು ಮುಹಮ್ಮದ್ ಕುಂಞ ನಿಧನ

ಬಂಟ್ವಾಳ : ವಿಟ್ಲ –  ಅಳಕೆಮಜಲು    ಸಮೀಪದ ಬಗ್ಗುಮೂಲೆ ನಿವಾಸಿ ಮುಹಮ್ಮದ್ ಕುಂಞ (65)  ಅಲ್ಪಕಾಲದ ಅನಾರೋಗ್ಯದಿಂದ  ಸೋಮವಾರ ಮಧ್ಯಾಹ್ನ  ಸ್ವಗೃಹದಲ್ಲಿ  ನಿಧನರಾದರು.

      ಮೃತರು ಪತ್ನಿ,  ಎರಡು ಗಂಡು  ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು  ಅಗಲಿದ್ದಾರೆ.