



ಡೈಲಿ ವಾರ್ತೆ: 24/ಏಪ್ರಿಲ್/2025


ಕುಮಟಾ| ಬಾಲಕ ನಾಪತ್ತೆ – ದೂರು ದಾಖಲು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಧಾರೇಶ್ವರ ಮೂಲದ ನಾರಾಯಣ ಮತ್ತು ಆಶಾ ದಂಪತಿಯ ಪುತ್ರ ಧನುಷ್ ಪಠಗಾರ್(15) ಎ. 23 ರಿಂದ ನಾಪತ್ತೆ ಆಗಿದ್ದಾನೆ.
ಈ ಫೋಟೋ ದಲ್ಲಿರುವ ಈ ಹುಡುಗ ಎಲ್ಲಿಯಾದರೂ ಕಂಡು ಬಂದಲ್ಲಿ, ಹತ್ತಿರದ ಪೊಲೀಸ್ ಠಾಣೆ ಅಥವಾ ಅವನ ಪೋಷಕರನ್ನು ಸಂಪರ್ಕಿಸಿ, ಮೊಬೈಲ್ ಸಂಖ್ಯೆ, 7259962309