



ಡೈಲಿ ವಾರ್ತೆ: 13/MAY/2025


ದಾಂಡೇಲಿ| ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯಿಂದ ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಮೂರ್ತಿ ಮುಂದೆ ಮೌನ ಪ್ರತಿಭಟನೆ

ದಾಂಡೇಲಿ. ಇಂದು ನಗರದಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯಿಂದ ನಗರಸಭೆ ಆವರಣದಲ್ಲಿರುವ ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಮೂರ್ತಿ ಮುಂದೆ ಮೌನ ಪ್ರತಿಭಟನೆ ನಡೆಸಿ ರಾಜ್ಯದ ಮುಖ್ಯಮಂತ್ರಿ ಗಳಾದ ಸಿದ್ದ ರಾಮಯ್ಯ ಅವರಿಗೆ ದಾಂಡೇಲಿ ತಾಲೂಕಿಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ನಗರ ಸಭೆ ಪೌರಾಯುಕ್ತರ ಮೂಲಕ ಲಿಖಿತ ಮನವಿ ಕೊಡಲಾಯಿತು.
ಈ ಹಿಂದೆ ಮುಖ್ಯಮಂತ್ರಿರವರ ಜನ ಸ್ಪಂದನ ಕಾರ್ಯಕ್ರಮದಲ್ಲಿ ಬಾಗವಹಿಸಿ ದಾಂಡೇಲಿ ತಾಲೂಕಿಗೆ ಸಂಬಂಧಪಟ್ಟ ವಿವಿಧ ವಿಷಯಗಳ ಬಗ್ಗೆ ಲಿಖಿತವಾದ ಮನವಿಸಲ್ಲಿಸಿದರು ಯಾವುದೇ ಕ್ರಮವಹಿಸದೆ ಇರುವುದರಿಂದ ಮತ್ತೆ ಮನವಿ.
2018ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜಿ ಪ್ಲಸ್ ಟು ಮಾದರಿಯ ಆಶ್ರಯ ಯೋಜನೆ ಮನೆಗಳಿಗಾಗಿ ಫಲಾನು ಭವಿಗಳಿಂದ ಅರ್ಜಿಯೊಂದಿಗೆ ಹಣವನ್ನು ಸ್ವೀಕರಿಸಿದ್ದು ಬಡವ ರಿಂದ 50ರಿಂದ 70000 ವರೆಗೆ ಹಣವನ್ನು 2016ರಲ್ಲಿ ತುಂಬಿಸಿ ಕೊಂಡು 1100 ಮನೆಗಳ ಕಾಮಗಾರಿಯನ್ನು ಬೆಂಗಳೂರಿನ ಎಂ.ಎಸ.ಆರ.ಎಸ. ಪಿ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಇವರಿಗೆ 2018 ರಲ್ಲಿ ಕಾಮಗಾ ರಿ ಪ್ರಾರಂಭಿಸಲಾಗಿ ತ್ತು ಸದರಿ ಕಾಮಗಾರಿಯನ್ನು ಒಂದು ವರ್ಷ ದೊಳಗೆ ಮುಗಿಸಿಮನೆ ಗಳನ್ನು ಫಲಾನು ಭವಿ ಗಳಿಗೆ ನೀಡ ಬೇಕಾಗಿ ತ್ತು ಆದರೆ ಕಾಮಗಾರಿ ಯನ್ನು ಪೂರ್ತಿಗೋಳಿಸದೆ ಕಳೆದ ಆರು ತಿಂಗಳ ಹಿಂದೆ 108 ಮನೆ ಗಳನ್ನು ಮಾತ್ರ ನಗರ ಸಭೆಗೆ ಹಸ್ತಾಂತರಿಸಲಾಯಿತು. ಸದರಿ ಕಾಮಗಾರಿಯನ್ನು ಸುಮಾರು 54 ಕೋಟಿ ರೂಪಾಯಿಗೆ ನೀಡಿದ್ದು ಗುತ್ತಿಗೆ ದಾರನಿಗೆ ಈಗಾಗಲೇ 34 ಕೋಟಿ ಹಣವನ್ನು ನೀಡಲಾಯಿತು ಆದರೆ ಇನ್ನೂ 998 ಮನೆಗಳ ಕಾಮಗಾರಿಯನ್ನು ಮಾಡಬೇಕಾಗಿತ್ತು. ಆದರೆ ಸದರಿ ಗುತ್ತಿಗೆ ದಾರನು ಸಂಪೂ ರ್ಣ ವಾದ ಕಾಮಗಾರಿಯ ನ್ನು ನಿಲ್ಲಿಸಲಾಗಿದೆ ಈ ವಿಷಯದ ಬಗ್ಗೆಯೂ ಸಹ ಗ್ರಹ ಮಂಡಳಿ ಯವರ ಹಾಗೂ ನಗರ ಸಭೆಯವರಿಗೆ ಹಲವಾರು ಬಾರಿ ಮನವಿ ಕೊಟ್ಟು ಮನವಿ ಕಾಮಗಾರಿಯನ್ನು ಪ್ರಾರಂಭಿಸಿ ಫಲಾನು ಭವಿಗಳಿಗೆ ಮನೆ ನೀಡ ಬೇಕೆಂದು ಒತ್ತಾಯಿಸಿ ದರು ಸಹ ಇಲ್ಲಿಯವರೆಗೆ ಕಾಮಗಾರಿಯನ್ನು ಪ್ರಾರಂಭಿಸಲಿಲ್ಲ ಫಲಾ ನುಭವಿಗಳಿಂದ ದುಡ್ಡು ಪಡೆದುಫಲಾನು ಭವಿಗಳು ಮನೆಗಾಗಿ ಅಲೆ ದಾಡುವ ಪ್ರಶಸ್ತಿ ನಿರ್ಮಾಣವಾಗಿದೆ ಇಷ್ಟೆಲ್ಲಾ ಆದರು ಗುತ್ತಿಗೆದಾರನ ಮೇಲೆ ಯಾ ವುದೇ ಕ್ರಮ ವಹಿಸದೆ ಮೂಕ ಪ್ರೇಕ್ಷಕರಾಗಿ ಗ್ರಹ ಮಂಡಳಿಯವರು ಇರುತ್ತಾರೆ ಕಾರಣ ಈಗಲಾದರೂ ಕಾಮಗಾರಿ ಪ್ರಾರಂಭಿಸದೆ ಇರುವದು ವಿಷಾಧ ನೀಯ
ಗ್ರಹ ಮಂಡಳಿಯವ ರು 2016ರಲ್ಲಿ ಅಂದಿ ನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಲ್ಲಿ ಸಭೆ ನಡೆಸಿ ನಗರ ಸಭೆಯವರು 10 ಎಕರೆ ಭೂಮಿಯನ್ನು ಕಾಯ್ದಿರಿಸಿದ್ದು ಫಲಾ ನು ಭವಿಗಳಿಂದ ಅರ್ಜಿ ಅಹವಾನಿಸಿ ದ್ದು 3406 ಅಲ್ಲಿ ಯೂ ಸಹ ಸತತವಾಗಿ ಅತಿ ಕ್ರಮ ನಡೆಯುತ್ತಿದೆ ಈ ವಿಷ ಯವನ್ನು ನಗರ ಸಭೆ ಯವರ ಗಮನಕ್ಕೆ ಹಲವಾರು ಬಾರಿ ತಂದರು ಯಾವುದೇ ಕ್ರ ಮ ಕೈಗೊಂಡಿಲ್ಲ
ನಗರ ಸಭೆಯವರು ಭೂಮಾಪನಾ ಇಲಾಖೆಗೆ ಬೂಮಿಯನು ಮೋಜಣಿ ಮಾಡಿ ಕೊಡಬೇಕೆಂದು ಪತ್ರ ನೀಡಿದರೆ ಯಾವುದೇ ಕ್ರಮ ವಹಿಸುತ್ತಿಲ್ಲ ಸಂ ಬಂಧಪಟ್ಟ ಅಧಿಕಾರಿ ಗಳಿಗೆ ಹಲವಾರುಬಾರಿ ವಿನಂತಿಸಿದ್ದರು ಯಾ ವುದೇ ಕ್ರಮ ಕೈಗೊಂ ಡಿಲ್ಲ
ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ಸತತವಾಗಿ ಬೂಹಗರಣ ನಡಿತಾ ಇದ್ದು ಈ ವಿಷ ಯವನ್ನು ಈ ಹಿಂದೆ ಇದ್ದ ಗಣಪತಿ ಶಾಸ್ತ್ರಿ ಪೌರಯುಕ್ತಕರು ಸರ್ಕಾರಕ್ಕೆ ಲಿಖಿತ ವಾ ಗಿ ಬೂ ಹಗರಣ ಗಳ ಬಗ್ಗೆ ವರದಿ ಸಲ್ಲಿಸಿದ ರು ಇದರಿಂದ ನಗರ ಸಭೆಗೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿ ದೆ ಎಂದು ಸರ್ಕಾರಕೆ ವರದಿ ಮಾಡಿದರು ಆದರೆ ಗಣಪತಿ ಶಾಸ್ತ್ರಿ ಯವರನ್ನು ಕೂಡಲೆ ವರ್ಗಾವಣೆ ಮಾಡಿದ ರು ಇವರ ವರದಿ ಪ್ರಕಾ ರ ಅರಣ್ಯ ಭೂಮಿಗೂ ಆಶ್ರಯ ಪಟ್ಟ ನೀಡಿ ರುತ್ತಾರೆ ಈ ಎಲ್ಲಾ ಹಗ ರಣದಲ್ಲಿ ಹೆಚ್ಚಿನ ಆಶ್ರ ಯ ಪಟ್ಟವೇ ಮೂಲ ವಾ ಗಿದೆ ಎಲ್ಲಾ ಭೂಹ ಗರಣದ ಬಗ್ಗೆ ಲೋಕಾ ಯುಕ್ತ ರಿಂದ ತನಿಖೆ ಮತ್ತು ಸರ್ವೆವರಿಂದ ಸಂಪೂರ್ಣ ಸರ್ವೇ ಮಾಡಿಸಬೇಕೆಂದು ಒತ್ತಾಯಿಸಿದರು
ನಗರಸಭೆಯವರು ಮನೆ ತೆರಿಗೆ ಕಸವೇಲೆ ವಾರ ತೆರಿಗೆ ಅಂಗಡಿ ನವೀಕರಣ ಆ ರೀತಿಯ ತೆರಿಗೆಗಳನ್ನು ಹೆಚ್ಚಿಸಲಾಗಿದೆ ಇದನ್ನು ಮರು ಪರಿಶೀಲನೇ ಮಾಡಬೇಕು
ದಾಂಡೇಲಿಯಿಂದ ಬೆಂಗಳೂರಿಗೆ ಪ್ರಯಾಣಿಕ ರೈಲನ್ನು ಆರಂಭಿಸಿ ಬೇಕೆಂದು ಹಲವಾರು ಬಾರಿ ಮನವಿ ಸಲ್ಲಿಸುತ್ತಾ ಬಂದರು ಪ್ರಯಾಣಿಕರಲ್ಲಿ ಪ್ರಾರಂಭಿಸಿಲ್ಲ ಕೂಡಲೇ ಪ್ರಾರಂಭಿಸಬೇಕು
ದಾಂಡೇಲಿರುವ ಆಸ್ಪತ್ರೆಯು ಕಳೆದ 50 ವರ್ಷಗಳ ಹಿಂದೆ ನಿರ್ಮಾಣವಾದ ಆಸ್ಪತ್ರೆಯ ಇಲ್ಲಿಯವರೆಗೆ ಯಾವುದೇ ರೀತಿ ಅಭಿವೃದ್ಧಿಗೊಳಿಸಲಿಲ್ಲ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ತೆಗೆದು ಮಾಡಬೇಕೆಂದು ಹಲವಾರು ಮನವಿ ಸಲ್ಲಿಸಲಾಗಿದೆ
ದಾಂಡೇಲಿತಾಲೂಕನ್ನು ಘೋಷಣೆ ಮಾಡಿ ಎಂಟು ವರ್ಷ ಮುಗಿತಾ ಬಂದರು ತಾಲೂಕಿಗೆ ಸಂಬಂಧಪಟ್ಟ ವಿವಿಧ ಕಚೇರಿಗಳು ಇನ್ನುವರೆಗೆ ಪ್ರಾರಂಭಿಸಿಲ್ಲ. ತಾಲೂಕ ಆಸ್ಪತ್ರೆ ಶಿಕ್ಷಣ ಇಲಾಖೆಯ ಬಿಇಓ ಕಚೇರಿ ಭೂ ಮಾಪನ ಇಲಾಖೆ ಇನ್ನೂ ಅನೇಕ ಕಚೇರಿಗಳು ಕಾರ್ಯ ಆರಂಭ ಮಾಡಬೇಕಾಗಿದೆ ಕೂಡಲೇ ತಾಲೂಕು ಮಟ್ಟ ಕಚೇರಿಗಳು ಪ್ರಾರಂಭಿಸಿದ ಕ್ರಮವಿಧಿಸಬೇಕು
ಸಾರಿಗೆ ಸಂಸ್ಥೆಯಿಂದ ದಾಂಡೇಲಿಯಿಂದ ಬೆಂಗಳೂರು ಮಂಗಳೂರು ಪಣಜಿ ಮತ್ತು ಹುಬ್ಬಳ್ಳಿ ಧಾರವಾಡ ಗಳಿಗೆ ಹೆಚ್ಚಿನ ಬಸ್ಸನ್ನು ಪ್ರಾರಂಭಿಸಬೇಕು.
ಈ ಹಿಂದೆ ಇದ್ದ ನಗರ ಯೋಜನಾ ಪ್ರಾಧಿಕಾ ರ ಟೋನ್ಪ ಪ್ಲಿನಿಂಗ್ ಕಚೇರಿಯನ್ನು ಪ್ರಾರಂಭಿಸಬೇಕು
ಈ ಮೇಲಿನ ಎಲ್ಲ ಬೇಡಿಕೆಗಳ ಬಗ್ಗೆ 15 ದಿನದಲ್ಲಿ ಸೂಕ್ತ ಪರಿಹಾರ ಸಿಗದೇ ಇದ್ದಲ್ಲಿ ಹೋರಾಟ ವನ್ನು ಪ್ರಾರಂಭಿಸ ಲಾಗುವುದು ಎಂದು ಲಿಖಿತ ಮನವಿ ಯನ್ನು ನಗರ ಸಭೆಯ ಅವರು ಆಯಿತಕ್ಕ ಆದ ಅವರಾಯಿ ಪ್ರಕಾರದ ಹೋರಾಟ ಪೌರಾಕ್ತಕರಾದ ವಿವೇಕ್ ಬನ್ನೇ ನಗರ ಸಭೆಯ ಅಧ್ಯಕ್ಷರಾದ ಅಶ್ಪಾಕ ಶೇಕ ಮ್ಯಾನೇ ಜರ ಸಿಂದೆ .ಅಕ್ರo ಖಾನ್ ಅಧ್ಯಕ್ಷರು ಮನವಿ ಓದಿ ಸಲ್ಲಿಸಿ ದರು ಪ್ರಾಸ್ತಾವಿಕ ಮಾತನಾಡಿದ ಸಮಿತಿ ಯ ಉಪಾಧ್ಯರಾದ ಆಶೋಕ್ ಪಾಟೀಲ. ಹಾಗೂ ಪದಾಧಿಕಾರಿಗ ಳಾದ ಮಮ್ಮದ್ ಗೌಸ ಬೆಟಗೇರಿ. ದತ್ತಾತ್ರೇ ಯ ಹೆಗ್ಡೆ. ಮುಜಿಬಾ ಚಬಿ. ಶಹಸಾದಿ ಕಲ್ಸಾ ಪುರ.ಶಾಮ ಬೆಂಗಳೂ ರ್. ಪ್ರೇಮಲತಾ ಚೋ ಪ್ರ ಸಲೀಂ ಶೇಕ. ಮದಾರ ಸಾಬ. ಇನಾಯತ ಶೇಕ್ ಧರ್ಮಣ್ಣ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು