


ಡೈಲಿ ವಾರ್ತೆ: 24/ಸೆ./2025


🏠ಕೇವಲ ಒಂದು ಸಾವಿರ ರುಪಾಯಿಗೆ ಸ್ವಂತ ಮನೆ ಗೆಲ್ಲಬೇಕೆ? RAS Enterprises ಮೂಲಕ ಇಲ್ಲಿದೆ ಸುವರ್ಣಾವಕಾಶ

ಮಂಗಳೂರು: ಯಶಸ್ವಿ 5 ಸೀಸನ್’ಗಳನ್ನು ಪೂರೈಸಿ, ಸಾವಿರಾರು ಸಂತೃಪ್ತ ಗ್ರಾಹಕರನ್ನು ಪಡೆದ “RAS ಎಂಟರ್ಪ್ರೈಸಸ್” ಸಂಸ್ಥೆ, ಇದೀಗ ಆರನೇ ಸೀಸನ್ ಆರಂಭಿಸಿದ್ದು, ಸದಸ್ಯರಿಗೆ ಈ ಸೀಸನ್’ನಲ್ಲಿ ಭರ್ಜರಿ ಧಮಾಕ ಆಫರ್ ನೀಡಿದೆ.

ಮಾಸಿಕ ಕಂತು ಒಂದು ಸಾವಿರ ರೂಪಾಯಿಯಂತೆ, ಒಟ್ಟು ಇಪ್ಪತ್ತು ತಿಂಗಳು ಕಟ್ಟುವ ಮಾಸಿಕ ಯೋಜನೆ ಇದಾಗಿದ್ದು. ಸೇರಿದ ಸದಸ್ಯರಿಗೆ ಪ್ರತಿ ತಿಂಗಳು ಬಂಪರ್ ಬಹುಮಾನ ಇರಲಿದೆ. ಕೊನೆಯವರೆಗೆ ಕಟ್ಟಿ ಯಾವುದೇ ಬಹುಮಾನ ಸಿಗದ ಸದಸ್ಯರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವಂತ ಸಮಾಧಾನಕರ ಬಹುಮಾನ ಸಂಸ್ಥೆ ನೀಡಲಿದೆ.

ಸೀಸನ್ 6ರಲ್ಲಿ ಒಟ್ಟು 5 ಮನೆ, BMW, Benz ಸೇರಿದಂತೆ ಒಟ್ಟು 9 ಐಷಾರಾಮಿ ಕಾರುಗಳು, 35ಕ್ಕೂ ಮಿಕ್ಕ ಬೈಕುಗಳು, ಐಫೋನ್, ಚಿನ್ನ, ನಗದು ಹೀಗೆ ಬಂಪರ್ ಆಫರ್ ನೀಡಲಾಗಿದೆ.

ಈಗಾಗಲೇ 5 ಸೀಸನ್’ಗಳನ್ನು ಯಶಸ್ವಿಯಾಗಿ ಪೂರೈಸಿರುವ RAS ಎಂಟರ್ಪ್ರೈಸಸ್ ಸಂಸ್ಥೆ, ಪಾರದರ್ಶಕತೆಯ ಸೇವೆಯ ಮೂಲಕ ಜನಮನ್ನಣೆ ಪಡೆದಿದ್ದು, ಮಂಗಳೂರು, ಮೈಸೂರು, ಬೆಂಗಳೂರು, ಉಪ್ಪಳದಲ್ಲಿ ತನ್ನ ಕಚೇರಿಯನ್ನು ಹೊಂದಿದೆ.

ಒಟ್ಟು 20 ತಿಂಗಳ್ ಮಾಸಿಕ ಯೋಜನೆಯಲ್ಲಿ, ಪ್ರತಿ ತಿಂಗಳು ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನ ಇರಲಿದ್ದು, ಬಹುಮಾನ ವಿಜೇತರು ಮುಂದಿನ ಕಂತು ಕಟ್ಟಬೇಕಾಗಿಲ್ಲ. ಅಂತಿಮವಾಗಿ ಪ್ರತಿ ತಿಂಗಳು ಕಂತು ಪಾವತಿಸಿ, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ, ಯಾವುದೇ ನಷ್ಟವಿಲ್ಲದೆ, ಅವರು ಕಟ್ಟಿದ 20 ಸಾವಿರ ರೂಪಾಯಿ ಮೌಲ್ಯದ ಸಮಾಧಾನಕರ ಬಹುಮಾನ ಪಡೆಯುವ ಅವಕಾಶ ಇದ್ದು, ಸಾಮಾನ್ಯ ಜನರ ಉಳಿತಾಯ ಯೋಜನೆಯ ಕನಸನ್ನು ಇದು ನನಸಾಗಿಸಲಿದೆ.


ಸದಸ್ಯರಾಗುವುದು ಹೇಗೆ!?
ಸೀಸನ್-6ಕ್ಕೆ ಸದಸ್ಯರಾಗುವವರು, ನಿಮ್ಮ ಹೆಸರು, ಸ್ಥಳ, ಮೊಬೈಲ್ ನಂಬರನ್ನು ಕೆಳಗಿನ ಸಂಖ್ಯೆಗೆ +91 77607 18977 ವಾಟ್ಸಾಪ್ ಮಾಡಿ ಅಥವಾ ಕರೆಮಾಡಿ ನೀಡಬಹುದು ಅಥವಾ ಕೆಳಗಿನ ಲಿಂಕ್ ಮೂಲಕ ಸಂಸ್ಥೆಯ ವಾಟ್ಸಾಪ್ ಗ್ರೂಪಿಗೆ ಸೇರಬಹುದು ಎಂದು ಸಂಸ್ಥೆಯೂ ಪ್ರಕಟಣೆಯಲ್ಲಿ ತಿಳಿಸಿದೆ.
Contact: 77607 18977 (Ras Enterprises)
Disclaimer : ಈ ಜಾಹಿರಾತಿಗೂ ಡೈಲಿ ವಾರ್ತೆ ನ್ಯೂಸ್ ಗೂ ಯಾವುದೇ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.