ಡೈಲಿ ವಾರ್ತೆ:21 ಜನವರಿ 2023 29 ಅಡಿ ಎತ್ತರದ ಮೊಬೈಲ್ ಟವರನ್ನೇ ಕದ್ದೊಯ್ದ ಖದೀಮರು! ಪಾಟ್ನಾ: ದೂರಸಂಪರ್ಕ ಕಂಪನಿಯ ತಂತ್ರಜ್ಞರ ಸೋಗಿನಲ್ಲಿ ಬಂದು 29 ಅಡಿ ಎತ್ತರದ ಮೊಬೈಲ್ ಟವರನ್ನೇ ಕದ್ದೊಯ್ದ ಘಟನೆ ಬಿಹಾರದ…
ಡೈಲಿ ವಾರ್ತೆ:21 ಜನವರಿ 2023 ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಹೃದಯಾಘಾತದಿಂದ ಮೃತ್ಯು ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಸೋಮಜಾಳ (55) ಶುಕ್ರವಾರ…
ಡೈಲಿ ವಾರ್ತೆ:20 ಜನವರಿ 2023 ಮುಸ್ಲಿಮರ ಬಗ್ಗೆ ಮೋದಿ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ: ಬಿ.ಕೆ ಹರಿಪ್ರಸಾದ್ ಟೀಕೆ ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾತನ್ನು ಮುಸ್ಲಿಮರು ಕೇಳುತ್ತಾರೆ ಎಂದು ಚುನಾವಣೆ…
ಡೈಲಿ ವಾರ್ತೆ:20 ಜನವರಿ 2023 ತಿ.ನರಸೀಪುರ: ಚಿರತೆ ದಾಳಿಗೆ 60 ವರ್ಷದ ಮಹಿಳೆ ಬಲಿ ಮೈಸೂರು : ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಕನ್ನನಾಯಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬ 60 ವರ್ಷದ…
ಡೈಲಿ ವಾರ್ತೆ:20 ಜನವರಿ 2023 ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತ್ನಿಯ ಕೊಲೆಗೆ ಯತ್ನಿಸಿದ ಪತಿ: ಪ್ರಕರಣ ದಾಖಲು ಬೈಂದೂರು: ಕುಡಿದು ಗಲಾಟೆ ಮಾಡುತ್ತಿದ್ದ ಪತಿ ತನ್ನ ಪತ್ನಿಯ ಕಾಲ ಕೆಳಗೆ ಪೆಟ್ರೋಲ್ ಸುರಿದು…
ಡೈಲಿ ವಾರ್ತೆ:20 ಜನವರಿ 2023 ಬಿ.ಸಿ.ರೋಡ್ : ಕರಾವಳಿ ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಬಂಟ್ವಾಳ, ಜ.20 : ಬಂಟ್ವಾಳ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ಚಿಣ್ಣರಲೋಕ ಸೇವಾಬಂಧು ವತಿಯಿಂದ ಕನ್ನಡ…
ಡೈಲಿ ವಾರ್ತೆ:20 ಜನವರಿ 2023 ರಾಜ್ಯಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ ಆಯ್ಕೆ ಕುಂದಾಪುರ: ರಾಜ್ಯಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಕುಮಾರ್ ಶೆಟ್ಟಿ ವಡ್ಡರ್ಸೆ ಅವರನ್ನು ಮುಂಬಡ್ತಿಗೊಳಿಸಿ ಕರ್ನಾಟಕ…
ಡೈಲಿ ವಾರ್ತೆ:20 ಜನವರಿ 2023 ಪೊಲೀಸರ ಹೆಸರು ಪ್ರಸ್ತಾಪಿಸಿ ಆತ್ಮಹತ್ಯೆಗೆ ಶರಣಾದ ಯುವಕ Lಮೈಸೂರು : ಮೈಸೂರಿನ ಫೋಟೋಗ್ರಾಫರ್ ಯುವಕನೋರ್ವ ಈ ಅವಮಾನ ಸಹಿಸಲು ಆಗ್ತಿಲ್ಲ. I AM VERY SORRY MOM DAD.…
ಡೈಲಿ ವಾರ್ತೆ:20 ಜನವರಿ 2023 ‘ಕಾಂತಾರ’ ಚಿತ್ರವು ಯಶಸ್ಸು ತಂದುಕೊಟ್ಟ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ಚಿತ್ರ ತಂಡ ರಿಷಬ್ ಶೆಟ್ಟ ನಟಿಸಿ ನಿರ್ದೇಶನ ಮಾಡಿದ್ದ ‘ಕಾಂತಾರ’ ಚಿತ್ರವು ವಿಶ್ವದಲ್ಲೆಡೆ ಭರ್ಜರಿ ಸದ್ದು…
ಡೈಲಿ ವಾರ್ತೆ:20 ಜನವರಿ 2023 ಕನ್ನಡದ ಯುವ ನಟ ಧನುಷ್ ನಿಧನ, ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ Lಬೆಂಗಳೂರು: ಕನ್ನಡ ಚಿತ್ರರಂಗದ ಮತ್ತೋರ್ವ ಉದಯೋನ್ಮುಖ ನಟ ಧನುಷ್ ನಿಧನರಾಗಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್,…