ಡೈಲಿ ವಾರ್ತೆ: 30/OCT/2024 ಕೋಟೇಶ್ವರ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಪ್ರಾಂಶುಪಾಲರಾಗಿ ರಾಮರಾಯ ಆಚಾರ್ಯ ಆಯ್ಕೆ ಕುಂದಾಪುರ: ಕೋಟೇಶ್ವರ ಕುಂದಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ರಾಮರಾಯ ಆಚಾರ್ಯ ಅವರು ಕಾಲೇಜಿನ…
ಡೈಲಿ ವಾರ್ತೆ: 30/OCT/2024 ಬೈಂದೂರು: ಸ್ಕೂಟಿಗೆ ಮಣ್ಣು ತುಂಬಿದ ಲಾರಿ ಡಿಕ್ಕಿ ಹೊಡೆದು ಪಲ್ಟಿ- ಮಣ್ಣಿನಡಿಯಲ್ಲಿ ಸಿಲುಕಿದ ಮಹಿಳೆ – ಸಮಾಜ ಸೇವಕ ಕೋಡಿ ಅಶೋಕ್ ಪೂಜಾರಿಯಿಂದ ಮಹಿಳೆಯ ರಕ್ಷಣೆ ಬೈಂದೂರು: ಸ್ಕೂಟಿಯಲ್ಲಿ ಸಾಗುತ್ತಿದ್ದ…
ಡೈಲಿ ವಾರ್ತೆ: 30/OCT/2024 ಮಹಾಲಕ್ಷ್ಮೀ ಕೋ. ಆಪರೇಟಿವ್ ಬ್ಯಾಂಕ್ ಹಗರಣದ ಬಗ್ಗೆ ತನಿಖೆಗೆ ಮಾಜಿ ಶಾಸಕ ಕೆ.ರಘುಪತಿ ಭಟ್ ಆಗ್ರಹ ಉಡುಪಿ: ಮಹಾಲಕ್ಷ್ಮೀ ಕೋ. ಆಪರೇಟಿವ್ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ 20 ಸಾವಿರ ರೂ.…
ಡೈಲಿ ವಾರ್ತೆ: 30/OCT/2024 ವರದಿ: ಅಬ್ದುಲ್ ರಶೀದ್ ಮಣಿಪಾಲಕೃಪೆ: ಗಣೇಶ್ ರಾಜ್ ಸರಳೆ ಬೆಟ್ಟು ಆರನೇ ಬಾರಿ ವಿಶ್ವ ದಾಖಲೆ ಸೇರಿದ ಆರ್,ಮನೋಹರ್ ಅವರ ದೂರದರ್ಶಕ ಉಡುಪಿ: ಸತತವಾಗಿ ದೂರದರ್ಶಕ ಆವಿಷ್ಕರಣೆ ಮಾಡಿ ಇದೀಗ…
ಡೈಲಿ ವಾರ್ತೆ: 28/OCT/2024 ✍🏻 ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ. ಜಪ್ತಿ: ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ: ವಕೀಲರಲ್ಲಿ ಸತ್ಯ ಮುಚ್ಚಿಟ್ಟರೂ,ವೈದ್ಯರ ಬಳಿ ಅರೋಗ್ಯದ ಸತ್ಯ ಮುಚ್ಚಿಡ ಬಾರದು – ರಾಜೇಶ್…
ಡೈಲಿ ವಾರ್ತೆ: 28/OCT/2024 ಗೋವಿಗಾಗಿ ನಾವು ತಂಡದ ಸದಸ್ಯ ಭರತ್ ಗಾಣಿಗರ ಜನುಮದಿನದ ಅಂಗವಾಗಿ ಮೇವು ಕೊಡುಗೆ:ಗೋವಿಗಾಗಿ ನಾವು ತಂಡದ ಗೋ ಮಾತೆಯ ಆರಾಧನೆ – ಮೊಳಹಳ್ಳಿ ದಿನೇಶ್ ಹೆಗ್ಡೆ ಕೋಟ: ಗೋವಿನ ಮಹತ್ವ…
ಡೈಲಿ ವಾರ್ತೆ: 28/OCT/2024 ಕುಂದಾಪುರ: ತಾಲೂಕು ಪ್ರೌಢಶಾಲಾ ಮಕ್ಕಳ ಮತ್ತು ಚಿತ್ರಕಲಾ ಶಿಕ್ಷಕರ ಚಿತ್ರಕಲಾ ಪ್ರದರ್ಶನ ಮತ್ತು ಕಾರ್ಯಗಾರದ ಉದ್ಘಾಟನೆ:ಚಿತ್ರಕಲೆಗೆ ತನ್ನದೇ ಆದಂತಹ ವಿಶಿಷ್ಟ ರೀತಿಯ ಸ್ಥಾನಮಾನಗಳಿವೆ – ಗಣೇಶ್ ಬೀಜಾಡಿ ಕುಂದಾಪುರ :…
ಡೈಲಿ ವಾರ್ತೆ: 28/OCT/2024 ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಾೈಬ್ರಕಟ್ಟೆ ಶಾಖೆಯ ಸ್ಥಳಾಂತರ ಸಮಾರಂಭ ಕೋಟ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಾೈಬ್ರಕಟ್ಟೆ ಶಾಖೆಯು ಬ್ರಹ್ಮಾವರ- ಹಾಲಾಡಿ…
ಡೈಲಿ ವಾರ್ತೆ: 28/OCT/2024 ಕೋಟ: ಕಾವಡಿಯಲ್ಲಿ ಹೆಜ್ಜೇನು ದಾಳಿ – ಶಿಕ್ಷಕಿ ಗಂಭೀರ – ಜೀವ ಉಳಿಸಿದ ಆಪತ್ಬಾಂಧವ ಪ್ರಸಾದ್ ಮೆಂಡನ್ ಕೋಟ: ಹೆಜ್ಜೇನು ದಾಳಿಯಿಂದ ಶಾಲೆ ಶಿಕ್ಷಕಿಯೋರ್ವರು ಗಂಭೀರ ಗಾಯ ಗೊಂಡ ಘಟನೆ…
ಡೈಲಿ ವಾರ್ತೆ: 28/OCT/2024 ಉಡುಪಿ: ಮಾದಕ ವಸ್ತು ಗಾಂಜಾ ಸಾಗಾಟ – ಆರೋಪಿಯ ಬಂಧನ, ಲಕ್ಷಾಂತರ ರೂ.ಮೌಲ್ಯದ ಸೊತ್ತು ವಶಕ್ಕೆ ಉಡುಪಿ: ಸ್ಕೂಟರ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು…