ಡೈಲಿ ವಾರ್ತೆ:01 ಜೂನ್ 2023 ದಕ್ಷಿಣ ಕನ್ನಡ: ಮೆಹಂದಿ ದಿನ ವರ ನಾಪತ್ತೆ – ಇಂದು ನಡೆಯಬೇಕಿದ್ದ ಮದುವೆ ರದ್ದು! ಮಂಗಳೂರು: ಇಂದು (ಜೂ.1) ವಿವಾಹವಾಗಬೇಕಿದ್ದ ವರ ನಾಪತ್ತೆಯಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ…
ಡೈಲಿ ವಾರ್ತೆ: 31 ಮೇ 2023 ಮಂಗಳೂರು: 3 ಲಕ್ಷ ಮೌಲ್ಯದ 10 ಕೆಜಿ ಗಾಂಜಾ ಸಹಿತ ಇಬ್ಬರ ಬಂಧನ ಮಂಗಳೂರು: ಮೂಡುಶೆಡ್ಡೆಯ ಅದ್ಯಪಾಡಿ ಸಮೀಪದ ಫಲ್ಗುಣಿ ನದಿ ದಡದಲ್ಲಿ ಕಾವೂರು ಪೊಲೀಸರು ಇಬ್ಬರನ್ನು…
ಡೈಲಿ ವಾರ್ತೆ: 31 ಮೇ 2023 ದಕ್ಷಿಣ ಕನ್ನಡ: ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ರಚಿತಾ ರಾಮ್ ಭೇಟಿ ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಅವರು ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ದೈವ…
ಡೈಲಿ ವಾರ್ತೆ: 31 ಮೇ 2023 ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ ಸಾಲಿಯತ್ ಹೃದಯಾಘಾತದಿಂದ ಮೃತ್ಯು ಬೆಳ್ತಂಗಡಿ: ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ ಸಾಲಿಯತ್ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಉಜಿರೆ ಎಸ್.ಡಿ.ಎಂ.ಕಾಲೇಜು ಹಳೇ ವಿದ್ಯಾರ್ಥಿ…
ಡೈಲಿ ವಾರ್ತೆ: 31 ಮೇ 2023 ದಕ್ಷಿಣ ಕನ್ನಡ:ಸಾಮಾಜಿಕ ಜಾಲತಾಣದಲ್ಲಿ ನಮಾಝ್ ಬಗ್ಗೆ ಅವಹೇಳನ:ಆರೋಪಿ ವಿರುದ್ಧ ದೂರು ದಾಖಲು ಪುತ್ತೂರು : ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗ್ರೂಪ್‌ನಲ್ಲಿ ಮುಸ್ಲಿಮರ ಪ್ರಾರ್ಥನೆಯಾದ ನಮಾಜ್ ಬಗ್ಗೆ ಅವಹೇಳನ…
ಡೈಲಿ ವಾರ್ತೆ: 31 ಮೇ 2023 ಮಂಗಳೂರು: ಹಲ್ಲೆ ಮಾಡಿ ತ್ರಿವಳಿ ತಲಾಕ್ ಹೇಳಿದ ಪತಿ: ಪ್ರಕರಣ ದಾಖಲು ಮಂಗಳೂರು: ತ್ರಿವಾಳಿ ತಲಾಖ್ ಆರೋಪದ ಮೇಲೆ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಾಗಿದೆ. ನಗರದ ಮಾರ್ನಮಿಕಟ್ಟೆಯ…
ಡೈಲಿ ವಾರ್ತೆ: 30 ಮೇ 2023 ದಕ್ಷಿಣ ಕನ್ನಡ: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ! ಬಂಟ್ವಾಳ : ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಬಂಟ್ವಾಳ ನಗರ ಪೋಲೀಸ್…
ಡೈಲಿ ವಾರ್ತೆ: 30 ಮೇ 2023 ಬೈಕ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ: ಬೈಕ್ ಸವಾರ ಹಾಗೂ ಆಟೋ ಚಾಲಕ ಮತ್ತು ಪ್ರಯಾಣಿಕರಿಗೆ ಗಂಭೀರ ಗಾಯ ಬಂಟ್ವಾಳ: ಅಟೋ ರಿಕ್ಷಾ ಮತ್ತು ಬೈಕ್…
ಡೈಲಿ ವಾರ್ತೆ: 30 ಮೇ 2023 ದಕ್ಷಿಣಕನ್ನಡದ ಯುವಕ ಮಸ್ಕತ್’ನಲ್ಲಿ ಆತ್ಮಹತ್ಯೆ ! ಕಡಬ: ಕೊಯಿಲ ಗ್ರಾಮದ ಯುವಕನೋರ್ವ ವಿದೇಶದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಯಿಲ…
ಡೈಲಿ ವಾರ್ತೆ:28 ಮೇ 2023 ಮಂಗಳೂರು:ಅಂತಾರಾಷ್ಟ್ರೀಯ ವಿಮಾನ ನಿಲ್ದಾನದಲ್ಲಿ ಪ್ರಯಾಣಿಕನಿಂದ 1.69 ಕೋಟಿ ರೂ. ಮೌಲ್ಯದ ವಜ್ರದ ಹರಳು ಜಪ್ತಿ! ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾದಿಂದ ಪ್ರಯಾಣಿಕನೊಬ್ಬನಿಂದ 1.69 ಕೋಟಿ ರೂ.ಮೌಲ್ಯದ ವಜ್ರದ…