ಡೈಲಿ ವಾರ್ತೆ:03 ಮಾರ್ಚ್ 2023 ಹಂಪನಕಟ್ಟೆ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಕೊಲೆ ಪ್ರಕರಣ, ಒಂದು ತಿಂಗಳ ಬಳಿಕ ಕಾಸರಗೋಡಿನಲ್ಲಿ ಆರೋಪಿಯ ಬಂಧನ ಕಾಸರಗೋಡು: ಮಂಗಳೂರು ನಗರದ ಜುವೆಲ್ಲರಿ ಸಿಬ್ಬಂದಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು…
ಡೈಲಿ ವಾರ್ತೆ:01 ಮಾರ್ಚ್ 2023 ಕೇವಲ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ನಾನು ಬಂಟ್ವಾಳದಲ್ಲಿ ರಾಜಕೀಯಕ್ಕೆ ಬಂದಿಲ್ಲ.ಕೊನೆಯ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧೆ, ರಮಾನಾಥ ರೈ ಬಂಟ್ವಾಳ: ಕೇವಲ ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ದಿಂದ ನಾನು…
ಡೈಲಿ ವಾರ್ತೆ:01 ಮಾರ್ಚ್ 2023 ಇಂಟಕ್’ಗೆ ರಾಕೇಶ್ ಮಲ್ಲಿ ಗುಡ್ ಬೈ? ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಟಿಕೆಟ್ ಗಾಗಿ ಭಾರೀ ಕದನ ಒಳಗೊಳಗೇ ನಡೆಯುತ್ತಿರುವ ಈ ವೇಳೆಯಲ್ಲಿ ಇಂಟಕ್ ನಲ್ಲೂ…
ಡೈಲಿ ವಾರ್ತೆ:28 ಫೆಬ್ರವರಿ 2023 ಪುದು ಗ್ರಾಮ ಪಂಚಾಯತ್ ಚುನಾವಣೆ : ಮತ್ತೆ ಅಧಿಕಾರಕ್ಕೇರಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು. ಬಂಟ್ವಾಳ : ಬಂಟ್ವಾಳ ತಾಲೂಕಿನ, ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಅವಧಿ ಪೂರ್ಣಗೊಂಡ ಪುದು…
ಡೈಲಿ ವಾರ್ತೆ:28 ಫೆಬ್ರವರಿ 2023 ಸುರತ್ಕಲ್: ಸಮುದ್ರ ತೀರದಲ್ಲಿ ತಲವಾರು ಝಳಪಿಸಿದ ದುಷ್ಕರ್ಮಿಗಳು: ಹಲ್ಲೆ ನಡೆಸಿ, ಗ್ರಾಮಸ್ಥರಿಗೆ ಬೆದರಿಕೆ ಸುರತ್ಕಲ್: ಸಮುದ್ರ ತೀರದಲ್ಲಿ ಇಬ್ಬರ ತಂಡವೊಂದು ರಿಕ್ಷಾ ಚಾಲಕ ಸೇರಿ ಗ್ರಾಮಸ್ಥರಿಗೆ ತಲವಾರು ಝಳಪಿಸಿ…
ಡೈಲಿ ವಾರ್ತೆ:28 ಫೆಬ್ರವರಿ 2023 ದಕ್ಷಿಣ ಕನ್ನಡ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉದ್ಯಮಿ ಹೃದಯಾಘಾತದಿಂದ ಸಾವು ಮಂಗಳೂರು: ಜೆಪ್ಪು ಬಂಟರ ಸಂಘದ ವತಿಯಿಂದ ಏರ್ಪಡಿಸಿದ್ದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ರಿಯಲ್ ಎಸ್ಟೇಟ್…
ಡೈಲಿ ವಾರ್ತೆ:26 ಫೆಬ್ರವರಿ 2023 ಬ್ಯಾಟರಿ ಶಾರ್ಟ್ ಸರ್ಕ್ನೂಟ್‌ನಿಂದ ಹೊತ್ತಿ ಉರಿದ ಒಣಹುಲ್ಲು ಸಾಗಾಟದ ಲಾರಿ ಬಂಟ್ವಾಳ: ಹಾಸನದಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಒಣಹುಲ್ಲು ಸಾಗಾಟದ ಲಾರಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ…
ಡೈಲಿ ವಾರ್ತೆ:24 ಫೆಬ್ರವರಿ 2023 ಮಂಗಳೂರು: ನೂತನ ನಗರ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಜೈನ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಇದುವರೆಗೆ ಆಯುಕ್ತರಾಗಿದ್ದ ಎನ್.ಶಶಿ ಕುಮಾರ್ ಅವರನ್ನು ರೈಲ್ವೇ ಡಿಐಜಿಯಾಗಿ ಗುರುವಾರ ವರ್ಗಾವಣೆ…
ಡೈಲಿ ವಾರ್ತೆ:24 ಫೆಬ್ರವರಿ 2023 ಕಡಬ: ಕಾಡಾನೆ ಹಿಡಿದು ತೆರಳುತ್ತಿದ್ದ ಅರಣ್ಯ ಅಧಿಕಾರಿ, ಪೊಲೀಸರಿಗೆ ಕಿಡಿಗೇಡಿಗಳಿಂದ ಹಲ್ಲೆ ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ! ಪುತ್ತೂರು: ನರಹಂತಕ ಕಾಡಾನೆಯನ್ನು ಬಹು ಸಾಹಸದಿಂದ ಸೆರೆ ಹಿಡಿದ…
ಡೈಲಿ ವಾರ್ತೆ:23 ಫೆಬ್ರವರಿ 2023 ಕಡಬದಲ್ಲಿ ಮೂರನೇ ದಿನದ ಕಾರ್ಯಾಚರಣೆ ಯಶಸ್ವಿ; ಒಂದು ಕಾಡಾನೆ ಸೆರೆ ಸುಬ್ರಹ್ಮಣ್ಯ: ಮೂರನೇ ದಿನದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಸಂಜೆ ವೇಳೆ ಒಂದು ಕಾಡಾನೆಯನ್ನು ಕಾರ್ಯಾಚರಣೆ ತಂಡ ಸೆರೆ…