ಡೈಲಿ ವಾರ್ತೆ:17 ಆಗಸ್ಟ್ 2023 ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಜಕೀಯ ಪ್ರೇರಿತ ವ್ಯಕ್ತಿಗಳಿಂದ ಜಮೀನಿಗೆ ಅಕ್ರಮ ಪ್ರವೇಶ : ಮಾಲಕ ಪ್ರಸನ್ನ ಕಾಮತ್ ಆರೋಪ ಬಂಟ್ವಾಳ : ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ…

ಡೈಲಿ ವಾರ್ತೆ:17 ಆಗಸ್ಟ್ 2023 ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸತೀಶ್ ಕುಂದರ್ ಬಾರಿಕೆರೆ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ಆಯ್ಕೆ ಕೋಟ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ಕೋಟತಟ್ಟು ಇದರ ಎರಡನೇ…

ಡೈಲಿ ವಾರ್ತೆ:17 ಆಗಸ್ಟ್ 2023 ನಟ ಉಪೇಂದ್ರಗೆ ಮತ್ತೆ ಬಿಗ್ ರಿಲೀಫ್: ಮಧ್ಯಂತರ ತಡೆ ನೀಡಿದ ಹೈಕೋರ್ಟ್! ಬೆಂಗಳೂರು: ತಮ್ಮ ಮೇಲೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್.ಐ.ಆರ್ ರದ್ದುಗೊಳಿಸುವಂತೆ ನಟ…

ಡೈಲಿ ವಾರ್ತೆ:17 ಆಗಸ್ಟ್ 2023 ಶಿರೂರು:ವಕೀಲರಿಗೆ ತಂಡದಿಂದ ಹಲ್ಲೆ- ಬೈಂದೂರು ವಕೀಲರ ಸಂಘದಿಂದ ಖಂಡನೆ ಕುಂದಾಪುರ: ಪ್ರಕರಣವೊಂದಕ್ಕೆ ವಕಾಲತ್ತು ಮಾಡುತ್ತಿರುವುದನ್ನೇ ಪ್ರಶ್ನಿಸಿ ತಂಡವೊಂದು ವಕೀಲರೊಬ್ಬರಿಗೆ ಹಲ್ಲೆ ನಡೆಸಿ ಕೊಲೆಬೆದರಿಕೆ ಹಾಕಿದ ಘಟನೆ ಶಿರೂರು ಕೋಟೆಮನೆ…

ಡೈಲಿ ವಾರ್ತೆ:17 ಆಗಸ್ಟ್ 2023 ಚಲಿಸುತ್ತಿದ್ದ ರೈಲಿನಲ್ಲಿ ಗುಂಡಿಕ್ಕಿ ನಾಲ್ವರು ಪ್ರಯಾಣಿಕರನ್ನು ಕೊಂದಿದ್ದ ರೈಲ್ವೆ ಪೊಲೀಸ್ ನ್ನು ಸೇವಯಿಂದಲೇ ವಜಾ! ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ಓರ್ವ ಹಿರಿಯ ಸಹೋದ್ಯೋಗಿ ಮತ್ತು ಮೂವರು ಪ್ರಯಾಣಿಕರಿಗೆ ಗುಂಡಿಕ್ಕಿದ್ದ…

ಡೈಲಿ ವಾರ್ತೆ:17 ಆಗಸ್ಟ್ 2023 ವರದಿ: ವಿದ್ಯಾಧರ ಮೊರಬಾ ಅಂಕೋಲಾ ನಿವೃತ್ತ ಎಎಸ್ಐ ಚಂದ್ರಕಾಂತ ದೇವಣ್ಣ ನಾಯಕ್ ನಿಧನ ಅಂಕೋಲಾ : ತಾಲೂಕಿನ ಅಡ್ಲೂರ ಗ್ರಾಮದ ನಿವೃತ್ತ ಎಎಸ್ಐ ಚಂದ್ರಕಾಂತ ದೇವಣ್ಣ ನಾಯಕ (67)…

ಡೈಲಿ ವಾರ್ತೆ:17 ಆಗಸ್ಟ್ 2023 ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ! ಬೆಂಗಳೂರು: ಭ್ರಷ್ಟರ ಬೇಟೆ ಮುಂದುವರಿಸಿರುವ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಗೆ ಇನ್ನಷ್ಟು ಚುರುಕು…

ಡೈಲಿ ವಾರ್ತೆ:17 ಆಗಸ್ಟ್ 2023 ಕಾಟಿಪಳ್ಳ ಬದ್ರಿಯಾ ನಗರದಲ್ಲಿ 77ನೇ ಸ್ವಾತಂತ್ರೋತ್ಸವ ಆಚರಣೆ ಕಾಟಿಪಳ್ಳ: ಬದ್ರಿಯಾ ನಗರದಲ್ಲಿ 77ನೇ ಸ್ವಾತಂತ್ರೋತ್ಸವ ಆಚರಣೆ ನೆರೆವೇರಿತು.ದ್ವಜಾರೋಹಣವನ್ನು ಅಧ್ಯಕ್ಷ ಅಜಾಬಾಕ ನೆರೆವೇರಿಸಿದರು.ಕಾರ್ಯಕ್ರಮವನ್ನು ಉದ್ದೇಶಿಸಿ SDPI ಕಾಟಿಪಳ್ಳ ವಾರ್ಡ್ ಸಮಿತಿಯ…

ಡೈಲಿ ವಾರ್ತೆ:17 ಆಗಸ್ಟ್ 2023 ಮಧುಮೇಹಕ್ಕೆ ಮದ್ದು ಈ ಹಣ್ಣು: ರೋಗಿಗಳಿಗೆ ನೀಡುವ ಅದ್ಭುತ ಪ್ರಯೋಜನಗಳ ಮಾಹಿತಿ ಇಲ್ಲಿದೆ ಅರೋಗ್ಯ: ಮಧುಮೇಹವನ್ನು ಸೈಲೆಂಟ್ ಕಿಲ್ಲರ್ ಎಂದೇ ಹೇಳಬಹುದು. ಒಮ್ಮೆ ಶುಗರ್ ಬಂದರೆ ಸಂಪೂರ್ಣವಾಗಿ ಗುಣವಾಗುವುದಿಲ್ಲ.…

ಡೈಲಿ ವಾರ್ತೆ:16 ಆಗಸ್ಟ್ 2023 ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ RPI. KARNATAKA ಮತ್ತು KDSS. ಭೀಮವಾದ(ರಿ) ಉಡುಪಿ ಜಿಲ್ಲೆ ಇದರ ವತಿಯಿಂದ ಸರ್ಕಾರಕ್ಕೆ ಮನವಿ ಕುಮಾರಿ ಸೌಜನ್ಯಳ ಹತ್ಯೆ ಪ್ರಕರಣವನ್ನು ಸರಕಾರ…