ಡೈಲಿ ವಾರ್ತೆ: 09/Jan/2024 ಎಸ್.ಐ.ಓ. ಉಡುಪಿ ಜಿಲ್ಲಾಧ್ಯಕ್ಷರಾಗಿ ಶೇಖ್ ಅಯಾನ್ ಮಲ್ಪೆ ಪುನರಾಯ್ಕೆ ಉಡುಪಿ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಓ) ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿ ಶೇಖ್ ಅಯಾನ್ ಅಯೂಬ್ ಮಲ್ಪೆ ಪುನರಾಯ್ಕೆಯಾಗಿದ್ದಾರೆ.…
ಡೈಲಿ ವಾರ್ತೆ: 09/Jan/2024 ಉಡುಪಿ: ನಗರಸಭೆ ವಿರುದ್ಧ ಮುತ್ತಿಗೆ ಹಾಕಲು ಹೊರಟ ಆಡಳಿತ ಪಕ್ಷ ಬಿಜೆಪಿ ಮತ್ತು ಶಾಸಕ ಯಶಪಾಲ್ ಸುವರ್ಣ ಅವರ ವರ್ತನೆ ನಿಜಕ್ಕೂ ಹಾಸ್ಯಾಸ್ಪದ – ರಮೇಶ್ ಕಾಂಚನ್ ಉಡುಪಿ: ತಮ್ಮದೇ…
ಡೈಲಿ ವಾರ್ತೆ: 08/Jan/2024 ಬಿಜೆಪಿಯವರದ್ದು ಬೋಗಸ್ ಭಕ್ತಿ: ಸಚಿವ ಮಂಕಾಳು ವೈದ್ಯ ಕಾರವಾರ: ಬಿಜೆಪಿಯವರು ಗಲಭೆ ಮಾಡದೆ ಯಾವ ಎಲೆಕ್ಷನ್ ಗೆದ್ದಿದ್ದಾರೆ. ಅವರು ಚುನಾವಣೆಗೋಸ್ಕರ ಏನು ಬೇಕಾದರೂ ಮಾಡುವುದಕ್ಕೆ ಸಿದ್ದರಿದ್ದಾರೆ ಎಂದು ಬಂದರು ಮತ್ತು…
ಡೈಲಿ ವಾರ್ತೆ: 08/Jan/2024 ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು ತುಮಕೂರು: ಮುಂದೆ ಹೋಗುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…
ಡೈಲಿ ವಾರ್ತೆ: 08/Jan/2024 ಗೋಳ್ತಮಜಲು : ಮಜ್ಲಿಸುನ್ನೂರ್ ಐದನೇ ವಾರ್ಷಿಕ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ. ಬಂಟ್ವಾಳ : ಕಲ್ಲಡ್ಕ ಸಮೀಪದ ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿ ಇದರ ಆಶ್ರಯದಲ್ಲಿ ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಶಾಖೆಯ…
ಡೈಲಿ ವಾರ್ತೆ: 08/Jan/2024 ಪಿಲಾತಬೆಟ್ಟು ಸಹಕಾರಿ ಸಂಘದ ಚುನಾವಣೆ, 13 ರಲ್ಲಿ 12 ಮಂದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ. ಬಂಟ್ವಾಳ : ಪಿಲಾತಬೆಟ್ಟು ಸಹಕಾರಿ ಸಂಘದ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 12…
ಡೈಲಿ ವಾರ್ತೆ: 08/Jan/2024 ಬಂಟ್ವಾಳ : ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ, ಸಂಕಷ್ಟದಲ್ಲಿ ದರ್ಖಾಸು ಮಂಜೂರಾತಿದಾರರು, ಪ್ರಭಾಕರ ಪ್ರಭು. ಬಂಟ್ವಾಳ : ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಇಲಾಖೆಯಲ್ಲಿ ಕೆಲಸಗಳು ವಿಳಂಬವಾಗುತ್ತಿದ್ದು, ಜನರು ಆಡಳಿತ ವ್ಯವಸ್ಥೆಯ…
ಡೈಲಿ ವಾರ್ತೆ: 08/Jan/2024 ಕೈಕಂಬ: ಬೃಹತ್ ಗಾತ್ರದ ಮರ ಬಿದ್ದು ವಾಹನ ಹಾಗೂ ಅಂಗಡಿ ಜಖಂ – ಇಬ್ಬರಿಗೆ ಗಂಭೀರ ಗಾಯ ಕೈಕಂಬ: ಬೃಹತ್ ಗಾತ್ರದ ಮರ ಬಿದ್ದು ವಾಹನ ಹಾಗೂ ಅಂಗಡಿ ಜಖಂ…
ಡೈಲಿ ವಾರ್ತೆ: 08/Jan/2024 ಬ್ರಹ್ಮಾವರ ಕೂರಾಡಿ ಕುಂಟೂರು ವೀರಕಲ್ಕುಡ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಕೂರಾಡಿ ಕುಂಟೂರು ವೀರಕಲ್ಕುಡ ದೈವಸ್ಥಾನದಲ್ಲಿ ಭಾನುವಾರ ರಮೇಶ ಭಟ್ಟ ನೇತೃತ್ವದಲ್ಲಿ ಕಲಾ ಹೋಮ,…
ಡೈಲಿ ವಾರ್ತೆ: 08/JAN/2024 ನಟ ಯಶ್ ಹುಟ್ಟುಹಬ್ಬದ ಬ್ಯಾನರ್ ಕಟ್ಟುವಾಗ ದುರಂತ: ವಿದ್ಯುತ್ ಶಾಕ್‌ಗೆ ಮೂವರು ಬಲಿ ಗದಗ: ರಾಕಿಂಗ್ ಸ್ಟಾರ್ ಯಶ್ ಬರ್ತಡೇ ಹಿನ್ನೆಲೆ ಹುಟ್ಟಹಬ್ಬದ ಶುಭಾಶಯ ಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್…