ಡೈಲಿ ವಾರ್ತೆ: 6 ಜುಲೈ 2023

ಸಿ.ಎ.ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬಂಟ್ವಾಳದ ಮುಹಮ್ಮದ್ ಫಾರಿಸ್.

ಬಂಟ್ವಾಳ : ದಿ ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ (ಐಸಿಎಐ) 2023ನೇ ಸಾಲಿನ ಸಿಎ (ಚಾರ್ಟರ್ಡ್‌ ಅಕೌಂಟೆಂಟ್‌) ಇಂಟರ್‌ ಮತ್ತು ಫೈನಲ್‌ ಪರೀಕ್ಷೆಯ ಫ‌ಲಿತಾಂಶವನ್ನು ಪ್ರಕಟಿಸಿದ್ದು, ಈ ಪರೀಕ್ಷೆಯಲ್ಲಿ ಮುಹಮ್ಮದ್ ಫಾರಿಸ್ ಖಾದರ್ ಅವರು ಉತ್ತೀರ್ಣರಾಗಿದ್ದಾರೆ.

ಈತ ಬಂಟ್ವಾಳ ತಾಲೂಕು ತುಂಬೆ ನಿವಾಸಿ ಇಸ್ಮಾಯಿಲ್ ಹಾಗೂ ಸಕೀನಾ ಬೀಬಿ ದಂಪತಿಗಳ ಪುತ್ರ.