ಡೈಲಿ ವಾರ್ತೆ: 03/Sep/2024

ಉದ್ಯೋಗಾವಕಾಶ

ಉಡುಪಿ: ಅಂಬಲಪಾಡಿಯಲ್ಲಿರುವ ಫಿಲಿಪ್ಸ್ ಕಂಪನಿ ಲೆಡ್ ಪಾಯಿಂಟ್ ಲೈಟಿಂಗ್ ಶೋರೂಮ್ ಗೆ ಮಾರ್ಕೆಟಿಂಗ್ ಎಕ್ಸಕ್ಯೂಟಿವ್ಸ್ ಮೂರು ಮಂದಿ ಹಾಗೂ ಲೈಟ್ ಫಿಟ್ಟಿಂಗ್‌ ಮಾಡಲು ಎಲೆಕ್ಟ್ರಿಷಿಯನ್ ಒಬ್ಬರು ಬೇಕಾಗಿದ್ದಾರೆ.

ಉತ್ತಮ ಸಂಬಳ + ಪ್ರೋತ್ಸಾಹ
ಪುರುಷರಿಗೆ ಮಾತ್ರ
ಪಿಯುಸಿ +, 2 ವೀಲರ್ ಲೈಸೆನ್ಸ್ ಹೊಂದಿರಬೇಕು.
ಆಸಕ್ತರು ಕೊಡಲೇ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ

ಲೆಡ್ ಪಾಯಿಂಟ್ ಅಂಬಲಪಾಡಿ
ಹೆಗ್ಡೆ ಎಂಟರ್‌ಪ್ರೈಸ್ – ಉಡುಪಿ
ಮೋ: 9886021339