ಡೈಲಿ ವಾರ್ತೆ: 24/ಫೆ. /2025

ಫೆ. 28 ರಂದು ಬ್ರಹ್ಮಾವರದಲ್ಲಿ ‘ಮೋರ್’ ಸೂಪರ್ ಮಾರ್ಕೆಟ್ ಲೋಕಾರ್ಪಣೆ

ಬ್ರಹ್ಮಾವರ| ನಗರದ ರಾಷ್ಟ್ರೀಯ ಹೆದ್ದಾರಿ 66ರ ಮಧುವನ್ ಕಾಂಪ್ಲೆಕ್ಸ್ ಎದುರಿನಲ್ಲಿ ಫೆ. 28 ರಂದು ಶುಕ್ರವಾರ ‘ಮೋರ್’ ಸೂಪರ್ ಮಾರ್ಕೆಟ್ ಅದ್ದೂರಿ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕರಾದ ನಾಗಭೂಷಣ ಪ್ರಕಟಿಸಿದ್ದಾರೆ.