ಡೈಲಿ ವಾರ್ತೆ: 14/ಜುಲೈ /2024 ಕೋಟ: ಪಿ.ಎಂ. ವಿಶ್ವಕರ್ಮಯೋಜನೆಯ ಕಾರ್ಪೆಂಟರ್ ತರಬೇತಿದಾರರಿಗೆ ಸಂಸದ ಕೋಟ ಅವರಿಂದ ಪ್ರಮಾಣಪತ್ರ ವಿತರಣೆ ಕೋಟ: ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಪಿ ಎಮ್ ವಿಶ್ವಕರ್ಮ ಯೋಜನೆಯ ಕಾರ್ಪೆಂಟರ್ ತರಬೇತಿದಾರರಿಗೆ ಪ್ರಮಾಣಪತ್ರವನ್ನು…
ಡೈಲಿ ವಾರ್ತೆ: 14/ಜುಲೈ /2024 ರಾಜ್ಯದ ನೂತನ ಉಪ ಲೋಕಾಯುಕ್ತರಾಗಿ ನೇಮಕಗೊಂಡ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀ ಬಿ. ವೀರಪ್ಪ ಇವರನ್ನು ಭೇಟಿ ಮಾಡಿಪುಷ್ಪಗುಚ್ಛ ನೀಡಿ ಅಭಿನoದಿಸಿದ ಉಡುಪಿ ವಕೀಲರ ಸಂಘದ ನಿಯೋಗ ಉಡುಪಿ:…
ಡೈಲಿ ವಾರ್ತೆ: 14/ಜುಲೈ /2024 ಉಡುಪಿ ಜಿಲ್ಲೆಯ ನೂತನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ಇ.ಎಸ್. ಇಂದಿರೇಶ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಉಡುಪಿ ವಕೀಲರ ಸಂಘದ ನಿಯೋಗ ಉಡುಪಿ: ಉಡುಪಿ…
ಡೈಲಿ ವಾರ್ತೆ: 14/ಜುಲೈ /2024 ಮಿತ್ತೂರು : ನೌರತುಲ್ ಮದೀನಾ ಶಾಲಾ ಸಂಸತ್ ಚುನಾವಣೆ ಬಂಟ್ವಾಳ : ಮಿತ್ತೂರು ನೌರತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಸಂಸತ್ತಿನ ಚುನಾವಣೆ ಶಾಲೆಯಲ್ಲಿ ನಡೆಸಲಾಯಿತು. ಶಾಲಾ…
ಡೈಲಿ ವಾರ್ತೆ: 14/ಜುಲೈ /2024 ಬೈಕ್‌ಗೆ ಕಾರು ಡಿಕ್ಕಿ- ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು ಚಿತ್ರದುರ್ಗ: ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ…
ಡೈಲಿ ವಾರ್ತೆ: 14/ಜುಲೈ /2024 ಬಂಟ್ವಾಳ:ಮನೆಗೆ ನುಗ್ಗಿ ಕನ್ನ ಹಾಕಿದ ಕಳ್ಳರು – 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು! ಬಂಟ್ವಾಳ:ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಬಾಗಿಲಿನ ಬೀಗ ಮುರಿದು ಒಳಗೆ…
ಡೈಲಿ ವಾರ್ತೆ: 14/ಜುಲೈ /2024 ಅಮೆರಿಕ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ರ್‍ಯಾಲಿ ಮೇಲೆ ಗುಂಡಿನ ದಾಳಿ – ಬಲ ಕಿವಿಗೆ ಗಾಯ! ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ರ್‍ಯಾಲಿ ಮೇಲೆ…
ಡೈಲಿ ವಾರ್ತೆ: 14/ಜುಲೈ /2024 ದಕ್ಷಿಣ ಕನ್ನಡ: ಹಾಸ್ಟೆಲ್‌ನಿಂದ ತಪ್ಪಿಸಿಕೊಂಡ ನಾಲ್ವರು ವಿದ್ಯಾರ್ಥಿಗಳ ರಕ್ಷಿಸಿದ ರೈಲ್ವೆ ಸಿಬ್ಬಂದಿ ಪುತ್ತೂರು: ಹಾಸ್ಟೆಲ್‌ನಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ತೆರಳಲೆಂದು ಪುತ್ತೂರು ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ನಾಲ್ವರು ಬಾಲಕರನ್ನು ನಿಲ್ದಾಣದ…
ಡೈಲಿ ವಾರ್ತೆ: 13/ಜುಲೈ /2024 ಆಲೂರು ಗೋಳಿಕಟ್ಟೆ ಸಂಪನ್ನ ಶೆಟ್ಟಿ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆ ಕುಂದಾಪುರ: ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕುಂದಾಪುರ ತಾಲೂಕು ಆಲೂರು ಗೋಳಿಕಟ್ಟೆ ದುಗ್ಗಪ್ಪ ಶೆಟ್ಟಿ ಮನೆ ಸಂಪನ್ನ ಶೆಟ್ಟಿ ತೇರ್ಗಡೆ…
ಡೈಲಿ ವಾರ್ತೆ: 13/ಜುಲೈ /2024 ಕೃಷಿ ಮೇಳದಲ್ಲಿ ಕೃಷಿಕರಿಗೆ ಸನ್ಮಾನ ಕುಂದಾಪುರ ಲಯನ್ಸ್ ಕ್ಲಬ್ ಕ್ರೌನ್ ವತಿಯಿಂದ ಕುಂದಾಪುರ ನೆಹರು ಮೈದಾನದಲ್ಲಿ ನಡೆಯುತ್ತಿರುವ ಕೃಷಿ ಮತ್ತು ಹಲಸು ಮೇಳದ ಸಮಾರಂಭದ ವೇದಿಕೆಯಲ್ಲಿ ಕೃಷಿಕರಿಗೆ ಸನ್ಮಾನ…