ಡೈಲಿ ವಾರ್ತೆ : 04 ಮೇ 2022 ಮೈಸೂರು : ದುರ್ಗಾಂಬಾ ದೇವಿಯ ಚಿನ್ನದ ಮಂಗಳಸೂತ್ರವನ್ನು ಕದ್ದು ಎಸ್ಟೇಪ್ ಆಗಿದ್ದ ಖದೀಮರು ಕೆಲ ದಿನಗಳ ನಂತರ ತಪ್ಪು ಕಾಣಿಕೆ ಸಮೇತ ವಾಪಸ್ಸು ನೀಡಿದ ವಿಚಿತ್ರ…

ಡೈಲಿ ವಾರ್ತೆ : 03 ಮೇ 2022 ಕಾಸರಗೋಡು: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಮಸೀದಿ ಪಕ್ಕದ ಬಾವಿಗೆ ಬಿದ್ದ ಘಟನೆ ಮಂಗಳವಾರ ಕಾಸರಗೋಡು ಬಳಿಯ…

ಡೈಲಿ ವಾರ್ತೆ : 03 ಮೇ 2022 ಮೈಸೂರು: ಮೈಸೂರು ನಗರದ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯ ಏಜೆಂಟ್ ಎಂ.ಜೆ.ರವಿ (35) ಅವರನ್ನು ಮಂಗಳವಾರ ಸಂಜೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಂಗಳವಾರ ಸಂಜೆ ಎಪಿಎಂಸಿ ಮಳಿಗೆಯಲ್ಲಿ…

ಡೈಲಿ ವಾರ್ತೆ : 02 ಮೇ 2022 ಮೈಸೂರು: ಹುಣಸೂರು ನಗರ ಸೇರಿದಂತೆ ತಾಲೂಕಿನಾದ್ಯಂತ ನಿನ್ನೆ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸಿಡಿಲು ಬಡಿದು…

ಡೈಲಿ ವಾರ್ತೆ : 01 ಮೇ 2022 ✒️ಓಂಕಾರ ಎಸ್. ವಿ. ತಾಳಗುಪ್ಪ ಬೆಂಗಳೂರು : ಕೆ. ಜಿ. ಎಫ್. ಚಲನಚಿತ್ರ ಖ್ಯಾತಿಯ ರಾಕಿಂಗ್ ಸ್ಟಾರ್ ಎಂದೇ ಜನಪ್ರಿಯ ಚಲನಚಿತ್ರ ನಟ ಯಶ್ ರವರು…

ಡೈಲಿ ವಾರ್ತೆ : 01 ಮೇ 2022 ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ…

ಡೈಲಿ ವಾರ್ತೆ : 01 ಮೇ 2022 ಮೈಸೂರು: ಧಾರವಾಡಕ್ಕೆ ಹೊರಟಿದ್ದ ಎಕ್ಸ್ ಪ್ರೆಸ್ ರೈಲಿನಲ್ಲಿದಿಢೀರ್ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಮೈಸೂರಿನಿಂದ…

ಡೈಲಿ ವಾರ್ತೆ : 01 ಮೇ 2022 ವರದಿ: ಶಿವಾನಂದ ಆರ್.ಬಿದರಕುಂದಿ. ವಿಜಯಪುರ. ಮಹಿಳಾ ಕಾಂಗ್ರೆಸ್ ಸಹೋದರಿಯರೆ ನಾ ನಾಯಕಿ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಮೇ 05 ರಂದು ಬೆಳಿಗ್ಗೆ 10 ಗಂಟೆಗೆ ಕೆಪಿಸಿಸಿ…

ವರದಿ : ಕುಮಾರ್ ನಾಯ್ಕ್ ಉಪ ಸಂಪಾದಕರು ನೆಲಮಂಗಲ-ಕರ್ನಾಟಕ ರಣಧೀರರ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳಿಂದ ಡಾ. ಬಿ. ಆರ್.ಅಂಬೇಡ್ಕರ್ ಗೆ ಹಾಗೂ ಸಂವಿಧಾನಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕ್ರಮ…

ಬೆಂಗಳೂರು: ಮೌಲ್ಯಮಾಪನ, ಪರೀಕ್ಷಾ ಫಲಿತಾಂಶ ಪ್ರಕಟಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ ಚದುರಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಆಡ್ಮಿನಿಸ್ಟ್ರೇಟಿವ್…