ಡೈಲಿ ವಾರ್ತೆ: 04/ಜುಲೈ/2025 ವಕ್ವಾಡಿ 32ನೇ ಸಾರ್ವಜನಿಕ ಗಣೇಶೋತ್ಸವದ ನೂತನ ಅಧ್ಯಕ್ಷರಾಗಿ ಕಲಾವಿದ ಗಿರೀಶ್ ಆಚಾರ್ ಹಾಗೂ ಕಾರ್ಯದರ್ಶಿಯಾಗಿ ಕೃಷ್ಣ ಶೆಟ್ಟಿಗಾರ್ ಆಯ್ಕೆ ಕುಂದಾಪುರ -ವಕ್ವಾಡಿ ಸಾರ್ವಜನಿಕ ಗಣೇಶೋತ್ಸವದ 32 ನೇ ಸಾಲಿನ ಅಧ್ಯಕ್ಷರಾಗಿ…

ಡೈಲಿ ವಾರ್ತೆ: 04/ಜುಲೈ/2025 ಉಳ್ಳಾಲ| ನಾಪತ್ತೆ ಯಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ! ಉಳ್ಳಾಲ: ಬುಧವಾರ ರಾತ್ರಿ ಮನೆಯಿಂದನಾಪತ್ತೆಯಾಗಿದ್ದ ಯುವಕನ ಮೃತದೇಹ ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಯುವಕ ಆತ್ಮಹತ್ಯೆಗೈದಿರೋದಾಗಿಶಂಕಿಸಲಾಗಿದೆ. ಉಳ್ಳಾಲ…

ಡೈಲಿ ವಾರ್ತೆ: 04/ಜುಲೈ/2025 ಎಕ್ಸಲೆಂಟ್ ಕುಂದಾಪುರ: “ವಿಜಯ ಕರ್ನಾಟಕ ದಿನಪತ್ರಿಕೆ ಆಯೋಜಿಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ” ಕುಂದಾಪುರ: ವಿಜಯ ಕರ್ನಾಟಕ ದಿನಪತ್ರಿಕೆಯು ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ನಾಲ್ಕು…

ಡೈಲಿ ವಾರ್ತೆ: 04/ಜುಲೈ/2025 ಪ್ರಚೋದನಕಾರಿ ಹೇಳಿಕೆ|ಶರಣ್ ಪಂಪ್ ವೆಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಉಡುಪಿ: ಕುಂಜಾಲುವಿನಲ್ಲಿ ನಡೆದ ಗೋ ಹತ್ಯೆ ಪ್ರಕರಣದಬಗ್ಗೆ ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿ ಧರ್ಮಗಳ ನಡುವೆ ದ್ವೇಷ…

ಡೈಲಿ ವಾರ್ತೆ: 04/ಜುಲೈ/2025 ನಿರಾಧಾರ ಆರೋಪಗಳನ್ನು ಮಾಡುವುದು ಬಿಟ್ಟು ಸತ್ಯವನ್ನು ಒಪ್ಪಿಕೊಳ್ಳಿ – ಶರಣ್ ಪಂಪ್ವೆಲ್ ಗೆ ಕರ್ನಾಟಕ ಮುಸ್ಲಿಂ ಜಮಾತ್ ಉಡುಪಿ ಜಿಲ್ಲಾ ಸಮಿತಿ ತಾಕೀತು. ಬ್ರಹ್ಮಾವರ: ಉಡುಪಿ ಜಿಲ್ಲಾ ಬ್ರಹ್ಮಾವರ ತಾಲೂಕು…

ಡೈಲಿ ವಾರ್ತೆ: 04/ಜುಲೈ/2025 ಶರಾವತಿ ಹಿನ್ನೀರಿನ ನಡುವೆ ಕೆಟ್ಟು ನಿಂತ ಲಾಂಚ್ – ತಪ್ಪಿದ ಅನಾಹುತ ಸಿಗಂದೂರು: ಶರಾವತಿ ಹಿನ್ನೀರಿನ ಪ್ರದೇಶದ ಹೊಳೆಬಾಗಿಲಿನಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಲಾಂಚ್ ನೀರಿನ ಮಧ್ಯದಲ್ಲಿ ತಾಂತ್ರಿಕ ಸಮಸ್ಯೆ…

ಡೈಲಿ ವಾರ್ತೆ: 04/ಜುಲೈ/2025 ಬಂಟ್ವಾಳ| ನಿರಂತರ ಮಳೆ ಹಿನ್ನಲೆ ಇಂದು (ಜುಲೈ 4) ರಂದು ಬಂಟ್ವಾಳ ತಾಲೂಕಿನ ಅಂಗನವಾಡಿ, ಶಾಲೆ, ಪಿಯುಸಿ ತರಗತಿಗಳಿಗೆ ರಜೆ ಘೋಷಿಸಿದ ತಹಶೀಲ್ದಾರ್ ಬಂಟ್ವಾಳ : ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವ…

ಡೈಲಿ ವಾರ್ತೆ: 04/ಜುಲೈ/2025 ದನದ ರುಂಡ ಪ್ರಕರಣ: ಶಾಂತಿ ಸೌಹಾರ್ದತೆ ತವರೂರು ಉಡುಪಿಗೆ ಕಿಚ್ಚಿಡಲು ಶರಣ್ ಪಂಪ್ ವೆಲ್ ಹತಾಶ ಯತ್ನ – ಪ್ರಸಾದ್ ರಾಜ್ ಕಾಂಚನ್ ಉಡುಪಿ: ಬ್ರಹ್ಮಾವರದ ಕುಂಜಾಲುವಿನಲ್ಲಿ ನಡೆದಿರುವ ದನದ…

ಡೈಲಿ ವಾರ್ತೆ: 03/ಜುಲೈ/2025 ದನದ ರುಂಡ ಪ್ರಕರಣ:ಸೌಹಾರ್ದತೆಗೆ ದಕ್ಕೆ ತರುವಶರಣ್ ಪಂಪ್ ವೆಲ್ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳಿ – ರಮೇಶ್ ಕಾಂಚನ್ ಬ್ರಹ್ಮಾವರ| ಕುಂಜಾಲಿನಲ್ಲಿ ಗೋ ಹತ್ಯೆ ಮಾಡಿ ಅದರ ರುಂಡ…

ಡೈಲಿ ವಾರ್ತೆ: 03/ಜುಲೈ/2025 ಮಂಗಳೂರು| ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ, ಸಿಸಿಬಿ ಪೊಲೀಸರ ಕಾರ್ಯಾಚರಣೆ – ಆರೋಪಿ ಬಂಧನ! ಮಂಗಳೂರು: ನಿಷೇದಿತ ಮಾದಕ ವಸ್ತು ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು…