ಡೈಲಿ ವಾರ್ತೆ:09 ಸೆಪ್ಟೆಂಬರ್ 2023 ಡೊನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ! ವಾಷಿಂಗ್ಟನ್: ಯುಎಸ್ ಓಪನ್ ಟೆನಿಸ್ ಟೂರ್ನಿಯ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಕಾರ್ಲೋಸ್ ಅಲ್ಕರಾಜ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ವೀಕ್ಷಿಸಿ…
ಡೈಲಿ ವಾರ್ತೆ:08 ಸೆಪ್ಟೆಂಬರ್ 2023 ಕಂಡ್ಲೂರಿಗೆ ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್. ಎಸ್. ಬೋಸರಾಜು ಭೇಟಿ – ರಿಂಗ್ ರೋಡ್ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಭರವಸೆ ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾವ್ರಾಡಿ…
ಡೈಲಿ ವಾರ್ತೆ:08 ಸೆಪ್ಟೆಂಬರ್ 2023 ಕೋಟ:ಉಚಿತ ಅಯುರ್ವೇದ ತಪಾಸಣೆ ಚಿಕಿತ್ಸೆ ಹಾಗೂ ಔಷದ ವಿತರಣೆ ಕಾರ್ಯಕ್ರಮ ಕೋಟ:- ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೆಜು ಮತ್ತು ಅಮ್ರತೇಶ್ವರಿ ಶಿಕ್ಷಣ ಸಂಸ್ಥೆಯ ನೇತ್ರತ್ವದಲ್ಲಿ ಅಮ್ರತೇಶ್ವರಿ ಹಲವು…
ಡೈಲಿ ವಾರ್ತೆ:08 ಸೆಪ್ಟೆಂಬರ್ 2023 ವರದಿ : ವಿದ್ಯಾಧರ ಮೊರಬಾ ಬೇರೆಯವರ ಪ್ರತಿಭೆಗಳನ್ನೇ ವೀಕ್ಷಿಸುವದರಿಂದ ಪ್ರಯೋಜನವಿಲ್ಲ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಿ : ವಿ.ಎನ್.ನಾಯಕ ಅಂಕೋಲಾ : ಆಧುನಿಕ ಯುಗದ ಅನ್ವೇಷಣೆಗಳಿಂದ ಮೊಬೈಲ್ ಬಳಕೆಗೆ ಬಂದು…
ಡೈಲಿ ವಾರ್ತೆ:08 ಸೆಪ್ಟೆಂಬರ್ 2023 ಮೂರು ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ನವವಿವಾಹಿತೆ ಸಾವು ಬೆಂಗಳೂರು: ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಕೃಷ್ಣವೇಣಿ…
ಡೈಲಿ ವಾರ್ತೆ:08 ಸೆಪ್ಟೆಂಬರ್ 2023 ಖ್ಯಾತ ನಿರ್ದೇಶಕ, ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ ತಮಿಳು ಖ್ಯಾತ ನಿರ್ದೇಶಕ ಹಾಗೂ ನಟ ಮಾರಿಮುತ್ತು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ‘ಎತ್ತಿರ್ ನೀಚೆಲ್’ ಎಂಬ…
ಡೈಲಿ ವಾರ್ತೆ:08 ಸೆಪ್ಟೆಂಬರ್ 2023 ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು: ಯು.ಟಿ ಖಾದರ್ ಮಂಗಳೂರು: ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು. ಪ್ರೀತಿ ಸಹೋದರತೆಯನ್ನು ಬೆಳೆಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್…
ಡೈಲಿ ವಾರ್ತೆ:08 ಸೆಪ್ಟೆಂಬರ್ 2023 ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತ: ಮುಂದಿನ ವಾರ ದೆಹಲಿಯಲ್ಲಿ ಅಧಿಕೃತ ಘೋಷಣೆಗೆ ನಡೆದಿದೆ ಸಿದ್ಧತೆ ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಖಚಿತವಾಗಿದ್ದು, ಅಧಿಕೃತ ಘೋಷಣೆಗೆ ಸಿದ್ಧತೆ ನಡೆದಿದೆ. ಅಂದುಕೊಂಡಂತೆ…
ಡೈಲಿ ವಾರ್ತೆ:08 ಸೆಪ್ಟೆಂಬರ್ 2023 ನಿದ್ದೆಯಲ್ಲಿದ್ದ ಪುಟ್ಟ ಬಾಲಕನ ಮೇಲೆ ಬೆಡ್ ಬಿದ್ದು ಮಗು ಮೃತ್ಯು ತಿರುವನಂತಪುರಂ: ಗಾಢ ನಿದ್ದೆಯಲ್ಲಿದ್ದ ಪುಟ್ಟ ಬಾಲಕನ ಮೇಲೆ ಬೆಡ್ ಬಿದ್ದ ಪರಿಣಾಮ ಆತ ದುರ್ಮರಣಕ್ಕೀಡಾದ ಘಟನೆ ಕೇರಳದ…
ಡೈಲಿ ವಾರ್ತೆ:08 ಸೆಪ್ಟೆಂಬರ್ 2023 ವರದಿ : ವಿದ್ಯಾಧರ ಮೊರಬಾ ಬೋಟ್ ನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಯುವಕನೋರ್ವ ಆಯಾ ತಪ್ಪಿ ನೀರಿಗೆ ಬಿದ್ದು ಮೃತ್ಯು ಅಂಕೋಲಾ : ಯುವಕನೋರ್ವ ಬೋಟ್‍ಯೊಂದರಲ್ಲಿ ಕೆಲಸ ಮಾಡುತ್ತಿದ್ದ…