ಡೈಲಿ ವಾರ್ತೆ:23 ಆಗಸ್ಟ್ 2023

ಆ. 24 ರಂದು ಉಡುಪಿ ನಗರದಲ್ಲಿ ಲೋಕಾರ್ಪಣೆಗೊಳ್ಳಲಿರುವ ಜಯಲಕ್ಷ್ಮೀ ಸಿಲ್ಕ್ಸ್

ಉಡುಪಿ: ಕರಾವಳಿ ಕರ್ನಾಟಕದ ಅತ್ಯಂತ ದೊಡ್ಡ ವಸ್ತ್ರ ಮಳಿಗೆವು ಜಯಲಕ್ಷ್ಮೀ ಸಿಲ್ಕ್ಸ್ ಆಗಸ್ಟ್ 24 ರಂದು ಗುರುವಾರ ಉಡುಪಿಯಲ್ಲಿ ಶುಭಾರಂಭಗೊಳ್ಳಲಿದೆ.

ವಸ್ತ್ರ ವಿನ್ಯಾಸದಲ್ಲಿ 50ಕ್ಕೂ ಅಧಿಕ ವರ್ಷದ ಅನುಭವವಿರುವ ‘ಜಯಲಕ್ಷ್ಮಿ ಸಿಲ್ಕ್’ ಗ್ರಾಹಕರ ಅನುಕೂಲಕ್ಕಾಗಿ ಉಡುಪಿ ನಗರದ ಮಲ್ಪೆ – ಮಣಿಪಾಲ ರಸ್ತೆಯ ಬನ್ನಂಜೆ ಯಲ್ಲಿ ಸ್ಥಳಾಂತರಿಸಲಾಗಿದೆ.

ಈ ಮಳಿಗೆಯು ಆ. 24 ರಂದು ಗುರುವಾರ ಬೆಳಿಗ್ಗೆ ನೂತನ ಕಟ್ಟಡದೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿರುತ್ತಾರೆ.