ಡೈಲಿ ವಾರ್ತೆ: 22/Mar/2024 ಜೆಡಿಎಸ್‌ಗೆ ಆಘಾತ: ಕಾಂಗ್ರೆಸ್ ಸೇರಿದ ಮಂಡ್ಯ ಭಾಗದ ಮೂವರು ಮಾಜಿ ಶಾಸಕರು ಕರ್ನಾಟಕ ರಾಜಕೀಯರಾಜ್ಯ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕ ಮಾಜಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮಾಜಿ ಎಂಎಲ್‌ಸಿ…

ಡೈಲಿ ವಾರ್ತೆ: 22/Mar/2024 ಶಿವರಾಜ್‌ಕುಮಾರ್‌ ಸಿನಿಮಾ, ಜಾಹೀರಾತುಗಳಿಗೆ ನಿರ್ಬಂಧ ಹೇರಿ : ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದು, ನಟ ಶಿವರಾಜ್…

ಡೈಲಿ ವಾರ್ತೆ: 22/Mar/2024 ವರದಿ: ರಶೀದ್ ಮಣಿಪಾಲ ಹಿರಿಯಡ್ಕ:ಟಿಪ್ಪರ್ ಹಾಗೂ ಖಾಸಗಿ ಬಸ್ ಮತ್ತು ಬೈಕ್ ನಡುವೆ ಸರಣಿ ಅಪಘಾತ – ಹಲವರಿಗೆ ಗಾಯ! ಹಿರಿಯಡ್ಕ:ಉಡುಪಿ ಜಿಲ್ಲೆಯ ಹಿರಿಯಡ್ಕ ಠಾಣೆ ವ್ಯಾಪ್ತಿಯ ಓಂತಿಬೆಟ್ಟು ರಾಷ್ಟ್ರೀಯ…

ಡೈಲಿ ವಾರ್ತೆ: 22/Mar/2024 ಪಿಯು ಪರೀಕ್ಷೆಯಲ್ಲಿ ತಂಗಿಗೆ ನಕಲು ಮಾಡಲು ಬಿಡದ ಪೊಲೀಸ್ ಮೇಲೆ ಅಣ್ಣನಿಂದ ಹಲ್ಲೆ.! ಕಲಬುರಗಿ: ತನ್ನ ತಂಗಿಗೆ ಪಿಯುಸಿ ಪರೀಕ್ಷೆಯಲ್ಲಿ ನಕಲು ಮಾಡಲು ಬಿಡದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಪೊಲೀಸ್ ಕಾನ್ಸ್ಟೇಬಲ್…

ಡೈಲಿ ವಾರ್ತೆ: 22/Mar/2024 ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕ್ಯಾಸನ ಮಕ್ಕಿ ಕೆರೆ ಪುನಶ್ಚೇತನ ಕುಂದಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕುಂದಾಪುರ ತಾಲೂಕು ಇದರ ಆರ್ಥಿಕ ಸಹಕಾರದೊಂದಿಗೆ ಡಾ.…

ಡೈಲಿ ವಾರ್ತೆ: 22/Mar/2024 ಬೀಜಾಡಿ ಬೀಚ್ ಸ್ಟ್ರೈಕರ್ಸ್ ಕಡಲ ಮಕ್ಕಳ ಉತ್ಸವ – ಹೊಂಗಿರಣ ಕುಂದಾಪುರ : ಸ್ಥಳೀಯ ಸಮಾನ ಮನಸ್ಕ ಉತ್ಸಾಹೀ ಯುವಕರ ಒಗ್ಗೂಡುವಿಕೆಯಿಂದ ಅಸ್ತಿತ್ವಕ್ಕೆ ಬಂದ ಬೀಜಾಡಿಯ ‘ಬೀಚ್ ಸ್ಟ್ರೈಕರ್ಸ್’ ಸಂಸ್ಥೆ…

ಡೈಲಿ ವಾರ್ತೆ: 22/Mar/2024 ಏಪ್ರಿಲ್ 5, 6 ರಂದು ಮೊಳಹಳ್ಳಿ ಕೊರಳ ಶ್ರೀ ಚಿಕ್ಕಮ್ಮ ಮತ್ತು ಸಹ ಪರಿವಾರ ದೇವರ ಜಾತ್ರಾ ಮಹೋತ್ಸವ ಮೊಳಹಳ್ಳಿ :ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್…

ಡೈಲಿ ವಾರ್ತೆ: 22/Mar/2024 ನಿರ್ಮಾಣ ಹಂತದ ಸೇತುವೆ ಕುಸಿತ – ಓರ್ವ ಸಾವು, ಹಲವರು ಸಿಲುಕಿರುವ ಶಂಕೆ ಬಿಹಾರ: ಬಿಹಾರದ ಸುಪೌಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿದು ಬಿದ್ದು ಓರ್ವ ಸಾವನ್ನಪ್ಪಿದ್ದು, ಹಲವರು ಸಿಲುಕಿರುವ…

ಡೈಲಿ ವಾರ್ತೆ: 22/Mar/2024 ಅಕ್ರಮ ಗ್ಯಾಸ್ ಅಡ್ಡೆಗೆ ದಾಳಿ: ಆಹಾರ ನಿರೀಕ್ಷಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ವಿಜಯಪುರ: ಅಕ್ರಮವಾಗಿ ಆಟೋಗಳಿಗೆ ಎಲ್.ಪಿ.ಜಿ. ಗ್ಯಾಸ್ ತುಂಬಿಸುವುದನ್ನು ತಡೆಯಲು ದಾಳಿ ನಡೆಸಿದ್ದ ಆಹಾರ ನಿರೀಕ್ಷಕನ ಮೇಲೆ ದುಷ್ಕರ್ಮಿಗಳು…

ಡೈಲಿ ವಾರ್ತೆ: 22/Mar/2024 ಕಾಸರಗೋಡಿನ ಮನೆಯಲ್ಲಿ ಸಿಕ್ತು 2000 ಮುಖಬೆಲೆಯ ಬರೋಬ್ಬರಿ 7 ಕೋಟಿ ರೂ. ನಗದು! ಕಾಸರಗೋಡು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗುರಪುರದ ಅಂಬಲತ್ತರ ಎಂಬಲ್ಲಿನ ಮನೆಯೊಂದರಿಂದ 7 ಕೋಟಿ…