ಡೈಲಿ ವಾರ್ತೆ: 09/MAY/2025 ಪಾಕ್ ಕ್ಷಿಪಣಿ ದಾಳಿ ಬೆನ್ನಲ್ಲೇ ಹೈಅಲರ್ಟ್ – ದೇಶಾದ್ಯಂತ 24 ಏರ್ಪೋರ್ಟ್ಗಳು ತಾತ್ಕಾಲಿಕ ಬಂದ್ ನವದೆಹಲಿ: ಪಾಕಿಸ್ತಾನ ಕ್ಷಿಪಣಿ ದಾಳಿ ನಡೆಸಿದ ಬಳಿಕ ಭಾರತ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.…
ಡೈಲಿ ವಾರ್ತೆ: 09/MAY/2025 ಪಾಕಿಸ್ತಾನದ ಕ್ಷಿಪಣಿ, ಡ್ರೋನ್ ದಾಳಿಗೆ ಪ್ರತೀಕಾರ: ಅರೇಬಿಯನ್ ಸಮುದ್ರದಲ್ಲಿ ಭಾರತದ ಕಾರ್ಯಾಚರಣೆ ನವದೆಹಲಿ: ಪಾಕಿಸ್ತಾನ ನಡೆಸಿದ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ನಂತರ, ಭಾರತವು ಅರೇಬಿಯನ್ ಸಮುದ್ರದಲ್ಲಿ ಅನೇಕ…
ಡೈಲಿ ವಾರ್ತೆ: 07/MAY/2025 ಆಪರೇಷನ್ ಸಿಂಧೂರ್, ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಕೊನೆಗೂ…
ಡೈಲಿ ವಾರ್ತೆ: 05/MAY/2025 ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!2 ಡ್ಯಾಂನ ಎಲ್ಲಾ ಗೇಟ್ ಬಂದ್ ಶ್ರೀನಗರ: ಪಹಲ್ಗಾಮ್ ಭೀಕರ ನರಮೇಧಕ್ಕೆ ಪ್ರತಿಯಾಗಿ ಭಾರತ ಈಗ ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದೆ. ಸಿಂಧೂ ನದಿಯ…
ಡೈಲಿ ವಾರ್ತೆ: 05/MAY/2025 ಪೂಂಚ್ನಲ್ಲಿ ಉಗ್ರರ ಅಡಗುತಾಣ ಪತ್ತೆ, ಐದು ಐಇಡಿಗಳು ವಶಕ್ಕೆ ಪೂಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಉಗ್ರರ ಅಡಗುತಾಣ ಪತ್ತೆಯಾಗಿದ್ದು, ಐದು ಐಇಡಿ (ಸುಧಾರಿತ ಸ್ಫೋಟಕ ಸಾಧನ)ಗಳನ್ನು ಭದ್ರತಾ ಪಡೆಗಳು…
ಡೈಲಿ ವಾರ್ತೆ: 03/MAY/2025 ಜಲ ಮಾರ್ಗ ಬಂದ್ – ಪಾಕ್ಗೆ ಹೋಗುವ, ಬರುವ ಹಡಗುಗಳ ಸಂಚಾರಕ್ಕೆ ಬ್ರೇಕ್ ಹಾಕಿದ ಭಾರತ ನವದೆಹಲಿ: ಪಾಕಿಸ್ತಾನಕ್ಕೆ ಹೋಗುವ ಮತ್ತು ಬರುವ ಹಡಗುಗಳಿಗೆ ಭಾರತ ಬ್ರೇಕ್ ಹಾಕಿದೆ. ಆ…
ಡೈಲಿ ವಾರ್ತೆ: 01/MAY/2025 ಅಜ್ಮೀರ್| ಐದು ಅಂತಸ್ತಿನ ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ – ನಾಲ್ವರು ಸಾವು, ಪ್ರಾಣ ಉಳಿಸಿಕೊಳ್ಳಲು ಕಿಟಕಿಯಿಂದ ಹಾರಿದ ಅತಿಥಿಗಳು! ಜೈಪುರ: ರಾಜಸ್ಥಾನದ ಅಜ್ಮೀರ್ನ ಡಿಗ್ಗಿ ಬಜಾರ್ ಪ್ರದೇಶದ…
ಡೈಲಿ ವಾರ್ತೆ: 01/MAY/2025 ಸತತ 7ನೇ ದಿನವೂ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮೂರು ಗಡಿ ಜಿಲ್ಲೆಗಳಾದ್ಯಂತ ಹಲವೆಡೆ ಪಾಕಿಸ್ತಾನಿ ಪಡೆಗಳು ನಿಯಂತ್ರಣ ರೇಖೆಯಲ್ಲಿ ಸತತ ಏಳನೇ…
ಡೈಲಿ ವಾರ್ತೆ: 29/ಏಪ್ರಿಲ್/2025 ಶತಕ ಸಿಡಿಸಿದ ವೈಭವ್ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ₹10 ಲಕ್ಷ ಬಹುಮಾನ ನವದೆಹಲಿ: ಸದ್ಯ ಕ್ರಿಕೆಟ್ ಜಗತ್ತಿನಲ್ಲಿ 14ರ ಪೋರ ವೈಭವ್ ಸೂರ್ಯವಂಶಿಯದ್ದೇ ಸುದ್ದಿ. ಗುಜರಾತ್ ಟೈಟನ್ಸ್ ನೀಡಿದ 210…
ಡೈಲಿ ವಾರ್ತೆ: 26/ಏಪ್ರಿಲ್/2025 ಪಹಲ್ಗಾಮ್ನಲ್ಲೊಬ್ಬ ಸೂಪರ್ ಹಿರೋ.. ಬಿಜೆಪಿ ಕುಟುಂಬ ಕಾಪಾಡಿದ ಕಾಶ್ಮೀರಿ ಮುಸ್ಲಿಂ! ಪ್ರವಾಸಿಗರ ಸ್ವರ್ಗ.. ಪ್ರೇಮ ಕಾಶ್ಮೀರವಾಗಿದ್ದ ಪಹಲ್ಗಾಮ್ನಲ್ಲಿ ನೆತ್ತರು ಹರಿದಿದೆ. ಪ್ರವಾಸಿಗರ ಮೇಲೆ ನಡೆದ ಪೈಶಾಚಿಕ ಕೃತ್ಯ ಇಡೀ ದೇಶದ…