ಡೈಲಿವಾರ್ತೆ:10/ಅ./2026 ವಕ್ವಾಡಿಯಲ್ಲಿ ಮಣ್ಣು ಸಾಗಾಟದ ವಿವಾದ – ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯ ಮೇಲೆ ಹಲ್ಲೆ! ಬಿಡಿಸಲು ಬಂದ ಪತ್ನಿ, ಅಕ್ಕ ಹಾಗೂ ಮಗನಿಗೂ ದೌರ್ಜನ್ಯ! ಕುಂದಾಪುರ: ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿರುವುದನ್ನು ಪ್ರಶ್ನಿಸಿ…
ಡೈಲಿವಾರ್ತೆ:10/ಅ./2026 ಉಡುಪಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅ. 19 ಕೊನೆಯ ದಿನ ಬೆಂಗಳೂರು: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993ರ ಅನ್ವಯ ಉಡುಪಿ ಜಿಲ್ಲೆಯ…
ಡೈಲಿವಾರ್ತೆ:09/ಅ./2026 ಉಡುಪಿ: ಫೇಸ್ಬುಕ್ನಲ್ಲಿ ಹೂಡಿಕೆ ಆಮಿಷ: 75ರ ವೃದ್ಧನಿಗೆ ₹14.35 ಲಕ್ಷ ವಂಚನೆ! ಉಡುಪಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭಾರೀ ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ, 75 ವರ್ಷದ ವೃದ್ಧರೊಬ್ಬರಿಗೆ ಸೈಬರ್ ವಂಚಕರು…
ಡೈಲಿವಾರ್ತೆ:09/ಅ./2026 ಬ್ರಹ್ಮಾವರ: ಜಮೀನು ನೋಂದಣಿಯಲ್ಲಿ ನಕಲಿ ದಾಖಲೆ ಬಳಕೆ – ಐವರ ವಿರುದ್ಧ ಪ್ರಕರಣ ದಾಖಲು ಬ್ರಹ್ಮಾವರ: ನಕಲಿ ದಾಖಲೆಗಳನ್ನು ಬಳಸಿ ಕೋಟ ಹೋಬಳಿಯ ಮೂಡಹಡು ಗ್ರಾಮದ 53.66 ಎಕರೆ ಜಮೀನನ್ನು ವರ್ಗಾವಣೆ ಮಾಡಿರುವ…
ಡೈಲಿವಾರ್ತೆ:08/ಅ./2026 ಉಚ್ಚಿಲ ದಸರಾಕ್ಕೆ ಸಜ್ಜು: 11 ದಿನ ನವದುರ್ಗೆಯರ ಆರಾಧನೆ, ಅದ್ಧೂರಿ ಶೋಭಾಯಾತ್ರೆ: ಅ.12ರಂದು ಮುಖ್ಯಮಂತ್ರಿ ಡಿಕೆಶಿ ಅವರಿಂದ ಮಹಿಳಾ ದಸರಾ ಉದ್ಘಾಟನೆ -ನಾಡೋಜ ಡಾ.ಜಿ. ಶಂಕರ್ ಮಾಹಿತಿ ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲದ…
ಡೈಲಿವಾರ್ತೆ:08/ಅ./2026 ಅಮೆರಿಕದಲ್ಲೂ ಮೊಳಗಿದ ಭಾರತೀಯ ಯಕ್ಷಗಾನ:ಕೋಟೇಶ್ವರದ ಯಕ್ಷಗಾನ ಗುರು ಭಾಗವತ ಕರಣಾಕರ ಆಚಾರ್ಯರಿಂದ ತರಬೇತಿ ಕಾರ್ಯಾಗಾರ, ಪೌರಾಣಿಕ ಪ್ರಸಂಗಗಳ ಪ್ರದರ್ಶನ ಕೋಟೇಶ್ವರ: ಜಾತಿ, ಧರ್ಮ ಹಾಗೂ ದೇಶದ ಗಡಿಗಳನ್ನು ಮೀರಿ ಕಲಾ ಆಸಕ್ತರನ್ನು ಒಂದೆಡೆ…
ಡೈಲಿವಾರ್ತೆ:07/ಅ./2026 ಸಾಲಿಗ್ರಾಮ: ‘ಆಚಾರ್’ ಪದದ ನೆಪದಲ್ಲಿ ಸಾಹಿತಿ ಹೆಬ್ಬಾರ್ ಅವಮಾನಕ್ಕೆ ಬ್ರಾಹ್ಮಣ ಸಮಾಜ ಕೆಂಡಾಮಂಡಲ: ಬಹಿರಂಗ ಕ್ಷಮೆಯಾಚನೆಗೆ ಆಗ್ರಹ ಕೋಟ: ಅ.8: ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಹಾಸ್ಯಮಯ ಸಂದರ್ಭದಲ್ಲಿ ಬಳಸಿದ ‘ಆಚಾರ್’ ಎಂಬ…
ಡೈಲಿವಾರ್ತೆ:07/ಅ./2026 ಸಾಹಿತಿ ನರೇಂದ್ರ ಕುಮಾರ್ ಕೋಟ ಸರ್ವಾಧ್ಯಕ್ಷತೆಯಲ್ಲಿ ಬ್ರಹ್ಮಾವರ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ ಸಾಹಿತ್ಯ ಸಮ್ಮೇಳನದ ಮೂಲಕ ಐಕ್ಯತೆಯನ್ನು ಸಾರೋಣ. ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸೋಣ ಎಂದು ಸಾಹಿತಿ, ಬ್ರಹ್ಮಾವರ…
ಡೈಲಿವಾರ್ತೆ:06/ಅ./2026 ನಾಡೋಜ ಡಾ.ಜಿ ಶಂಕರ್ ರವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ ಪ್ರದಾನ ಕಾರ್ಯಕ್ರಮ ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿವರ್ಷ ನಡೆಸಲ್ಪಡುವ ಕನ್ನಡ…
ಡೈಲಿವಾರ್ತೆ:06/ಅ./2026 ಕುಂದಾಪುರ: ಸ್ನೇಹಿತನ ಮನೆಗೆ ತೆರಳುವುದಾಗಿ ಹೇಳಿ ನಾಪತ್ತೆ – 3 ದಿನಗಳ ಬಳಿಕ ತೋಟದಲ್ಲಿ ಯುವಕನ ಶವ ಪತ್ತೆ! ಕುಂದಾಪುರ: ಸ್ನೇಹಿತನ ಮನೆಗೆ ತೆರಳಿ ಬರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಯುವಕನೊಬ್ಬ ನಿಗೂಢವಾಗಿ…