ಡೈಲಿ ವಾರ್ತೆ: 21/ಜುಲೈ/2025 ಬಂಟ್ವಾಳ : ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆ ಬಂಟ್ವಾಳ : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ (ಕ್ರೈಮ್ ವಿಭಾಗ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್…

ಡೈಲಿ ವಾರ್ತೆ: 20/ಜುಲೈ/2025 ಕೇರಳ ಸಮಾಜಂ ವತಿಯಿಂದ ಸೆಪ್ಟಂಬರ್ 14 ರಂದು ಅದ್ದೂರಿ ಓಣಂ ಅಚರಣೆ ಉಡುಪಿ: ಕೇರಳ ಸಮಾಜಂ ಉಡುಪಿ( ರಿ) ಸಂಘಟನೆ ವತಿಯಿಂದ ಸೆಪ್ಟಂಬರ್ 14 ರಂದು ಓಣಂ ಸಂಭ್ರಮಾಚರಣೆ ಅದ್ದೂರಿಯಾಗಿ…

ಡೈಲಿ ವಾರ್ತೆ: 20/ಜುಲೈ/2025 ಕೆ.ಎಸ್.ಟಿ.ಎ ಕೋಟೇಶ್ವರ ವಲಯ ಸಮಿತಿ ಮಹಾಸಭೆ:ಟೈಲರ್ ಗಳು ನವ ನಾಗರಿಕತೆಯ ಮಣಿ ಮುಕುಟದಂತೆ – ಪ್ರೇಮಾನಂದ ಶೆಟ್ಟಿ ಕುಂದಾಪುರ: ಸುಸಂಸ್ಕೃತ ನಾಗರಿಕ ಸಮಾಜಕ್ಕೆ ಟೈಲರ್ ಗಳ ಕೊಡುಗೆ ಅನನ್ಯವಾದುದು.ವ್ಯಕ್ತಿಯ ವ್ಯಕ್ತಿತ್ವ…

ಡೈಲಿ ವಾರ್ತೆ: 20/ಜುಲೈ/2025 ಬಂಟ್ವಾಳ : ಯು.ಇ.ಎ ಅದ್ಯಕ್ಷರಾಗಿ ಲತೀಫ್ ನೇರಳಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ ಪುನರಾಯ್ಕೆ ಬಂಟ್ವಾಳ : ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಬಂಟ್ವಾಳ ವಲಯ ಇದರ ನೂತನ ಅಧ್ಯಕ್ಷರಾಗಿ…

ಡೈಲಿ ವಾರ್ತೆ: 20/ಜುಲೈ/2025 ಧರ್ಮಸ್ಥಳದಲ್ಲಿ ಮೃತದೇಹ ವಿಲೇವಾರಿ ಪ್ರಕರಣ: ಸಮಗ್ರ ತನಿಖೆಗೆ SIT ರಚಿಸಿ ಸರ್ಕಾರ ಆದೇಶ ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆ ಹಾಗೂ ಶವ ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್…

ಡೈಲಿ ವಾರ್ತೆ: 20/ಜುಲೈ/2025 ಉಡುಪಿ| ಸರಕಾರಿ ವಸತಿ ಸಮುಚ್ಚಯಕ್ಕೆ ನುಗ್ಗಿದ ಕಳ್ಳರು, ಸಿಸಿ ಟಿವಿಯಲ್ಲಿ ಸೆರೆ ಉಡುಪಿ: ನಗರ ಠಾಣೆಯ ಅನತಿ ದೂರದಲ್ಲಿರುವಕಂದಾಯ ಇಲಾಖೆಯ ವಸತಿ ಸಮುಚ್ಛಯದಲ್ಲಿ ಜು.19 ಶನಿವಾರ ತಡರಾತ್ರಿಯಿಂದ ರವಿವಾರ ಮುಂಜಾನೆಯ…

ಡೈಲಿ ವಾರ್ತೆ: 20/ಜುಲೈ/2025 ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಯಾಗುವಲ್ಲಿ ರಕ್ಷಕ ಶಿಕ್ಷಕರ ಪಾತ್ರ ಮುಖ್ಯ, ಬಿ.ಅಬ್ದುಲ್ ಸಲಾಂ ಬಂಟ್ವಾಳ : ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು,ಶಿಕ್ಷಕರು, ಪೋಷಕರು ಮತ್ತು ಆಡಳಿತ ಮಂಡಳಿ ಎಂಬ ನಾಲ್ಕು ಮುಖ್ಯ…

ಡೈಲಿ ವಾರ್ತೆ: 20/ಜುಲೈ/2025 ಬಂಟ್ವಾಳ: ಜಮೀಯ್ಯತುಲ್ ಫಲಾಹ್ ನ ನೂತನ ಕಛೇರಿ, ವಿದ್ಯಾರ್ಥಿ ಮಾಹಿತಿ ಮತ್ತು ಸಮಾಲೋಚನಾ ಕೇಂದ್ರದ ಉದ್ಘಾಟನೆ ಬಂಟ್ವಾಳ : ಕರಾವಳಿಯ ಉಭಯ ಜಿಲ್ಲೆಗಳ ಸಮುದಾಯದ ಶೈಕ್ಷಣಿಕ ಸಬಲೀಕರಣದಲ್ಲಿ ಜಮೀಯ್ಯತುಲ್ ಫಲಾಹ್…

ಡೈಲಿ ವಾರ್ತೆ: 20/ಜುಲೈ/2025 ಧರ್ಮಸ್ಥಳ ತಲೆಬುರುಡೆ ಪ್ರಕರಣ| ಧರ್ಮಸ್ಥಳ, ಧರ್ಮಾಧಿಕಾರಿ ವಿರುದ್ಧ ಮಾನಹಾನಿ, ಆಧಾರ ರಹಿತ ಆರೋಪ ಮಾಡದಂತೆ ಆದೇಶ ಬೆಂಗಳೂರು: ರಾಜ್ಯಸಭಾ ಸದಸ್ಯರೂ ಅಗಿರುವ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ…

ಡೈಲಿ ವಾರ್ತೆ: 19/ಜುಲೈ/2025 ಒಂದೇ ವೇದಿಕೆಗೆ ಚರ್ಚೆಗೆ ಬನ್ನಿ: ಬಿಜೆಪಿ-ಜೆಡಿಎಸ್‌ಗೆ ಸಿಎಂ ಸಿದ್ದರಾಮಯ್ಯ ಬಹಿರಂಗ ಸವಾಲು ಮೈಸೂರು: ಜನರ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕಾದರೆ ನೀವು ಒಂದೇ ವೇದಿಕೆಗೆ ಚರ್ಚೆಗೆ ಬನ್ನಿ. ಅವರೇನೂ ಅಭಿವೃದ್ಧಿ ಮಾಡಿದ್ದಾರೆ.…