ಡೈಲಿವಾರ್ತೆ:01/ಏಪ್ರಿಲ್ /2026 ರಾಚಮಾನಹಳ್ಳಿಯ ಶಶಿಕುಮಾರ್‌ಗೆ ಪಿಎಚ್.ಡಿ ಗೌರವ: ಗಿರೀಶ್ ಕಾರ್ನಾಡ್ ಸಿನೆಮಾ ಅಧ್ಯಯನಕ್ಕೆ ಡಾಕ್ಟರೇಟ್ ಬೆಂಗಳೂರು, ಏ.01: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕರ್ಪೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಚಮಾನಹಳ್ಳಿ ಗ್ರಾಮದ ಯುವಕ…
ಡೈಲಿವಾರ್ತೆ:01/ಏಪ್ರಿಲ್ /2026 ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ, ಸಮಾಜ ಸೇವಕ ಚಕ್ರಪಾಣಿ ಅಡಿಗ ಹೃದಯಾಘಾತದಿಂದ ನಿಧನ ಬ್ರಹ್ಮಾವರ: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಅಧಿಕಾರಿ ಚಕ್ರಪಾಣಿ ಅಡಿಗ…
ಡೈಲಿವಾರ್ತೆ:01/ಏಪ್ರಿಲ್ /2026 ಪಶ್ಚಿಮ ಏಷ್ಯಾ ಸಂಘರ್ಷ ತೀವ್ರ: ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ, ತೈಲ ಟ್ಯಾಂಕ್‌ಗಳು ಭಸ್ಮ ಟೆಹರಾನ್/ಕುವೈತ್ ಸಿಟಿ: ಅಮೆರಿಕ ಸಂಧಾನದ ಮಾತುಕತೆಗಳಿಗೆ ಮುಂದಾಗುತ್ತಿರುವ ನಡುವೆಯೇ ಪಶ್ಚಿಮ ಏಷ್ಯಾದಲ್ಲಿ…
ಡೈಲಿವಾರ್ತೆ:01/ಏಪ್ರಿಲ್ /2026 ಉಡುಪಿ: ವರದಕ್ಷಿಣೆಗಾಗಿ ಪತ್ನಿಗೆ ಕ್ರೂರ ಹಿಂಸೆ – ಕಾಪು ಮಲ್ಲಾರಿನ ಉಮ್ಮರ್ ಫರೀದ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು ಉಡುಪಿ: ಮದುವೆ ವೇಳೆ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ…
ಡೈಲಿವಾರ್ತೆ:01/ಏಪ್ರಿಲ್ /2026 ಉಡುಪಿ: ವರದಕ್ಷಿಣೆಗಾಗಿ ಪತ್ನಿಗೆ ಕ್ರೂರ ಹಿಂಸೆ – ಕಾಪು ಮಲ್ಲಾರಿನ ಉಮ್ಮರ್ ಫರೀದ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು ಉಡುಪಿ: ಮದುವೆ ವೇಳೆ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ…
ಡೈಲಿವಾರ್ತೆ:01/ಏಪ್ರಿಲ್ /2026 ಕೊರಗಜ್ಜನ ವೇಷ ಧರಿಸಿ ದೈವಕ್ಕೆ ಅಪಮಾನ; ಮದುಮಗ ಸೇರಿ ಹಲವರ ವಿರುದ್ಧ ಎಫ್‌ಐಆರ್ ದಾಖಲು ಮಡಿಕೇರಿ: ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.…
ಡೈಲಿವಾರ್ತೆ:31/ಮಾರ್ಚ್/2026 ಪ್ರವಾಸಿಗರ ಗಮನಕ್ಕೆ: ಮೋಜಿನ ಪ್ರವಾಸ ಸಾವು-ನೋವಿನ ಅಟ್ಟಹಾಸವಾಗದಿರಲಿ – ಸಮಾಜಸೇವಕ ಅಬ್ಬಾಸ್ ಕೋಡಿ ಕರಾವಳಿ/ಕರ್ನಾಟಕ: ಬೇಸಿಗೆಯ ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಮತ್ತು ಶಾಲಾ-ಕಾಲೇಜುಗಳ ರಜೆಯ ಮೋಜನ್ನು ಅನುಭವಿಸಲು ರಾಜ್ಯದಾದ್ಯಂತ ಪ್ರವಾಸಿಗರು ಪ್ರವಾಸಿ…
ಡೈಲಿವಾರ್ತೆ:31/ಮಾರ್ಚ್/2026 ಸೀನಿಯರ್ ಚೇಂಬರ್ ಗೆ ಹುಸೇನ್ ಹೈಕಾಡಿ ನೇಮಕ ಕುಂದಾಪುರ: ಜಾಗತಿಕ ಮಟ್ಟದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೂತನ ಅಂತಾರಾಷ್ಟ್ರೀಯ ತರಬೇತಿ ವಿಭಾಗದ ನಿರ್ದೇಶಕರಾಗಿ ಹುಸೇನ್ ಹೈಕಾಡಿ ನೇಮಕ…
ಡೈಲಿವಾರ್ತೆ:31/ಮಾರ್ಚ್/2026 ಮಣೂರು ಮಹಾಲಿಂಗೇಶ್ವರ ಜಾತ್ರೋತ್ಸವ,ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಕೋಟ: ಇಲ್ಲಿನ ಮಣೂರು ಮಹಾಲಿಂಗೇಶ್ವರ ಹಾಗೂ ಹೇರಂಬ ಮಹಾಗಣಪತಿ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಮಾ.30ರಿಂದ ಎಪ್ರಿಲ್…
ಡೈಲಿವಾರ್ತೆ:31/ಮಾರ್ಚ್/2026 ಬಾರ್ಕೂರು ಹೇರಾಡಿ ಕಳ್ಳತನ ಪ್ರಕರಣ: ಬ್ರಹ್ಮಾವರ ಪೊಲೀಸರ ಯಶಸ್ವಿ ಕಾರ್ಯಾಚರಣೆ – ಖತರ್ನಾಕ್ ಕಳ್ಳನ ಬಂಧನ ಬ್ರಹ್ಮಾವರ: ಕಳೆದ ಕೆಲವು ದಿನಗಳಿಂದ ಬಾರ್ಕೂರು ಪರಿಸರದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಹೇರಾಡಿ ಗ್ರಾಮದ ಮಂಜುನಾಥ…