ಡೈಲಿ ವಾರ್ತೆ: ಮಾ./04/2026 ಇಂದು ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ: ಟೆಹರಾನ್‌ನಲ್ಲಿ ಲಕ್ಷಾಂತರ ಜನರ ಕಂಬನಿ, ಇಸ್ರೇಲ್‌ನಿಂದ ತೀವ್ರ ಎಚ್ಚರಿಕೆ ಟೆಹರಾನ್, ಮಾರ್ಚ್ 4: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ತಾರಕಕ್ಕೇರಿರುವ…
ಡೈಲಿ ವಾರ್ತೆ: ಮಾ./03/2026 ಇರಾನ್ ಮೇಲೆ ಯುದ್ಧದ ಕಾರ್ಮೋಡ: ಇಸ್ರೇಲ್-ಅಮೆರಿಕ ದಾಳಿ ನಡುವೆಯೇ ನಡುಗಿದ ಭೂಮಿ! ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾrಲೆ ಧಗಧಗಿಸುತ್ತಿರುವ ಬೆನ್ನಲ್ಲೇ ಇರಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಅಮೆರಿಕ ಹಾಗೂ ಇಸ್ರೇಲ್…
ಡೈಲಿ ವಾರ್ತೆ: ಮಾ./02/2026 ಇರಾನ್‌ನಲ್ಲಿ ಖಮೇನಿ ಹತ್ಯೆಯಾದ ಎರಡು ದಿನಗಳ ಬಳಿಕ ಪತ್ನಿ ಮನ್ಸೌರೆ ಮೃತ್ಯು: ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಇಡೀ ಕುಟುಂಬವೇ ಬಲಿ! ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ…
ಡೈಲಿ ವಾರ್ತೆ: ಮಾ./02/2026 ಓಮನ್ ಕೊಲ್ಲಿಯಲ್ಲಿ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ: ಭಾರತೀಯ ನಾವಿಕ ದುರ್ಮರಣ ಮಸ್ಕತ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಓಮನ್ ಕೊಲ್ಲಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಇರಾನ್ ವಿರುದ್ಧದ…
ಡೈಲಿ ವಾರ್ತೆ: ಮಾ./02/2026 ಸೌದಿ| ವಿಶ್ವದ ಅತಿ ದೊಡ್ಡ ತೈಲ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ ರಿಯಾದ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕವಿಯುತ್ತಿದ್ದು, ಸೌದಿ ಅರೇಬಿಯಾದ…
ಡೈಲಿ ವಾರ್ತೆ: ಮಾ./02/2026 ಗಲ್ಫ್ ರಾಷ್ಟ್ರಗಳಲ್ಲಿ ಕ್ಷಿಪಣಿ ದಾಳಿ ಭೀತಿ: ದುಬೈನಲ್ಲಿ ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ,ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಸೇರಿ ನೂರಾರು ಕನ್ನಡಿಗರು ಅತಂತ್ರ; ನೆರವಿಗಾಗಿ ಸರ್ಕಾರದ ಮೊರೆ ಬೆಂಗಳೂರು,…
ಡೈಲಿ ವಾರ್ತೆ: ಮಾ./02/2026 ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧದ ಭೀತಿ: ಅಯತೊಲ್ಲಾ ಖಮೇನಿ ಹತ್ಯೆಗೆ ಕೆಂಪು ಬಾವುಟದ ಪ್ರತಿಜ್ಞೆ; ಅಮೆರಿಕ-ಇಸ್ರೇಲ್ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಮಳೆ! ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಇರಾನ್‌ನ ಪರಮೋಚ್ಚ ನಾಯಕ…
ಡೈಲಿ ವಾರ್ತೆ: ಮಾ./01/2026 ಇರಾನ್‌ನಲ್ಲಿ ಮಹಾ ಸ್ಪೋಟ: ಇಸ್ರೇಲ್-ಅಮೆರಿಕ ಜಂಟಿ ದಾಳಿಗೆ ಪರಮೋಚ್ಚ ನಾಯಕ ಖಾಮಿನೈ ಅಂತ್ಯ ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಸಂಭವಿಸಿರುವ ಭಾರಿ ಬೆಳವಣಿಗೆಯೊಂದರಲ್ಲಿ, ಇರಾನ್‌ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ…
ಡೈಲಿ ವಾರ್ತೆ: ಫೆ./28/2026 ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಕ್ಷಿಪಣಿ ಮಳೆ: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭೀತಿ ಗಂಭೀರ ಟೆಹ್ರಾನ್, ಫೆ.28: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ನಡುವೆ ಇಸ್ರೇಲ್ ಶನಿವಾರ ಮುಂಜಾನೆ…
ಡೈಲಿ ವಾರ್ತೆ:JAN/25/2026 ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಸಜೀವ ದಹನ: ಅಲ್ಪಸಂಖ್ಯಾತರ ಮೇಲೆ ಮತ್ತೊಂದು ಅಮಾನವೀಯ ದಾಳಿ ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ದಾಳಿಗಳು ಆತಂಕಕಾರಿ ರೀತಿಯಲ್ಲಿ ಮುಂದುವರಿದಿದ್ದು, ನರಸಿಂಗ್ಡಿ ಜಿಲ್ಲೆಯಲ್ಲಿ 23 ವರ್ಷದ…