ಡೈಲಿ ವಾರ್ತೆ: 11/ಏಪ್ರಿಲ್/2025 ದಕ್ಷಿಣ ಕನ್ನಡ| ಬೆಳ್ಳಂಬೆಳಗ್ಗೆ ಗುಡುಗು- ಮಳೆ ಆರ್ಭಟ ಮಂಗಳೂರು: ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆ ಆರ್ಭಟ ಜೋರಾಗಿತ್ತು.ನಗರದ ವಿವಿಧೆಡೆ ಶುಕ್ರವಾರ ಬೆಳಗ್ಗೆಯೇ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸುಮಾರು ಒಂದು ಗಂಟೆಯಿಂದ…
ಡೈಲಿ ವಾರ್ತೆ: 10/ಏಪ್ರಿಲ್/2025 ಸಾಮಾಜಿಕ ಜಾಲತಾಣದಲ್ಲಿ ತಲವಾರು ಪ್ರದರ್ಶಿಸಿದ ಪ್ರಕರಣ: ಆರೋಪಿಗಳ ಬಂಧನ ಪುತ್ತೂರು: ಕಾನೂನಿಗೆ ಧಕ್ಕೆ ತರುವಂತೆ ಮಾರಕಾಯುಧವಾದ ತಲವಾರನ್ನು ಪ್ರದರ್ಶಿಸಿ, ಅದರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಆರೋಪಿಗಳಾದ…
ಡೈಲಿ ವಾರ್ತೆ: 08/ಏಪ್ರಿಲ್/2025 ಬಂಟ್ವಾಳ|ಚಂಡಮಾರುತದ ಶೈಲಿಯಲ್ಲಿ ಸುಂಟರಗಾಳಿ, ಹಲವು ಮರಗಳು ಧರಾಶಾಯಿ ಬಂಟ್ವಾಳ : ಮಂಗಳವಾರ (ಇಂದು) ಸಂಜೆ ಸುಮಾರು 4.30 ರ ವೇಳೆಯಲ್ಲಿ ಚಂಡಮಾರುತದ ಶೈಲಿಯಲ್ಲಿ ಬಂದ ಸುಂಟರಗಾಳಿ, ಮಳೆಗೆ ಬಂಟ್ವಾಳ ತಾಲೂಕಿನ…
ಡೈಲಿ ವಾರ್ತೆ: 07/ಏಪ್ರಿಲ್/2025 ಮಂಗಳೂರು| ಮಾಟ, ಮಂತ್ರ ನಿವಾರಣೆ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಕುಳೂರು ಉಸ್ತಾದ್ ಬಂಧನ ಮಂಗಳೂರು: ಖಿನ್ನತೆಯಿಂದ ಬಳಲುತ್ತಿದ್ದ ಮಾಟ, ಮಂತ್ರ ಮಹಿಳೆಯೊಬ್ಬರಿಗೆ ಯಾರೋ ಮಾಡಿಸಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ…
ಡೈಲಿ ವಾರ್ತೆ: 06/ಏಪ್ರಿಲ್ /2025 ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಷೇರು ಮಾರುಕಟ್ಟೆ ಕುರಿತು ಕಾರ್ಯಗಾರ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದಲ್ಲಿ ಷೇರು ಮಾರುಕಟ್ಟೆ ಕುರಿತು ಕಾರ್ಯಗಾರ ನಡೆಯಿತು. ಷೇರು ಮಾರುಕಟ್ಟೆಯಲ್ಲಿ ತಜ್ಞರಾದ ಪೀಟರ್…
ಡೈಲಿ ವಾರ್ತೆ: 04/ಏಪ್ರಿಲ್ /2025 ಅನ್ವರ್ ಮಾಣಿಪ್ಪಾಡಿಗೆ ವಿದೇಶಿ ವ್ಯಕ್ತಿಗಳಿಂದ ಬೆದರಿಕೆ ಕರೆ: ದೂರು ದಾಖಲು ಬೆಂಗಳೂರು: ಕರ್ನಾಟಕದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ ವಿದೇಶಿ ವ್ಯಕ್ತಿಗಳಿಂದ ಬೆದರಿಕೆ ಕರೆಗಳು…
ಡೈಲಿ ವಾರ್ತೆ: 04/ಏಪ್ರಿಲ್ /2025 ಬೆಳ್ತಂಗಡಿ| ತರಕಾರಿ ಸಾಗಾಟದ ವಾಹನದಲ್ಲಿ ಅಕ್ರಮ ಗೋ ಸಾಗಾಟ – ಹಿಂದು ಸಂಘಟನೆಯಿಂದ ತಡೆ ಬೆಳ್ತಂಗಡಿ: ಮಂಗಳೂರಿಗೆ ತರಕಾರಿ ಸಾಗಾಟದ ವಾಹನದಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು…
ಡೈಲಿ ವಾರ್ತೆ: 04/ಏಪ್ರಿಲ್ /2025 ಉಪ್ಪಿನಂಗಡಿ| ಬೆಂಗಳೂರಿನಿಂದ ಮಂಗಳೂರು ಬರುತ್ತಿದ್ದ ಬಸ್ ಪಲ್ಟಿ, ಓರ್ವ ಮೃತ್ಯು, ಹಲವರಿಗೆ ಗಾಯ ಉಪ್ಪಿನಂಗಡಿ : ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಬಜತ್ತೂರು ಗ್ರಾಮದ ನೀರಕಟ್ಟೆ…
ಡೈಲಿ ವಾರ್ತೆ: 03/ಏಪ್ರಿಲ್ /2025 ಬೆಳ್ತಂಗಡಿ| ರಸ್ತೆ ಬದಿಯಲ್ಲಿ ಹೆಣ್ಣುಶಿಶು ಪತ್ತೆ ಪ್ರಕರಣ: ಪೋಷಕರನ್ನು ಪತ್ತೆ ಹಚ್ಚಿದ ಪೊಲೀಸರು ಮಡಂತ್ಯಾರು: ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪತ್ತೆಯಾದ ಹೆಣ್ಣು ಮಗುವಿನ ಪೋಷಕರ ಬಗ್ಗೆ ಖಚಿತ…
ಡೈಲಿ ವಾರ್ತೆ: 02/ಏಪ್ರಿಲ್ /2025 ಹಿಂಸಾತ್ಮಕವಾಗಿ ಅಕ್ರಮ ಗೋ ಸಾಗಾಟ ಪ್ರಕರಣ: ಐವರು ಆರೋಪಿಗಳ ಬಂಧನ ಮಂಗಳೂರು :20ಕ್ಕೂ ಹೆಚ್ಚು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಪಿಕಪ್ ವಾಹನದಲ್ಲಿ ತುಂಬಿಸಿ ಕಸಾಯಿಖಾನೆಗೆ ಒಯ್ಯುತ್ತಿದ್ದಾಗ ಬಜರಂಗದಳ ಕಾರ್ಯಕರ್ತರು…