ಡೈಲಿ ವಾರ್ತೆ:20 ಜುಲೈ 2023 ವರದಿ: ವಿದ್ಯಾಧರ ಮೊರಬಾ ಡಿವೈಎಸ್ಪಿ ಅರುಣ ನಾಯಕ ನಿಧನ: ಪೊಲೀಸ ಇಲಾಖೆಯಿಂದ ಅಂತಿಮ ನಮನ! ಅಂಕೋಲಾ : ಅಂಕೋಲಾದ ನಿವಾಸಿ ಬಾಗಲಕೋಟ ಜಿಲ್ಲೆಯ ಲೋಕಾಯುಕ್ತ ಡಿವೈಎಸ್‍ಪಿ ಅರುಣ ಬಿ.…

ಡೈಲಿ ವಾರ್ತೆ:19 ಜುಲೈ 2023 ವರದಿ: ವಿದ್ಯಾಧರ ಮೊರಬಾ ಅಂಕೋಲಾ : ತಾಲೂಕಿನ ಪುರಸಭೆ ವ್ಯಾಪ್ತಿಯ ವಂದಿಗೆಯ ಆಗೇರ ಕಾಲೋನಿಯ ಅಂಬೇಡ್ಕರ್ ಭವನದ ಹಿಂಭಾಗದ ಮನೆಯೊಂದರ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು,…

ಡೈಲಿ ವಾರ್ತೆ: 14 ಜುಲೈ 2023 ವರದಿ: ವಿದ್ಯಾಧರ ಮೊರಬಾ ವಕೀಲರ ಮೇಲೆ ಹಲ್ಲೆ ಖಂಡಿಸಿ ಅಂಕೋಲ ವಕೀಲರ ಸಂಘದಿಂದ ಮುಖ್ಯಮಂತ್ರಿ, ಗೃಹಮಂತ್ರಿಗೆ ಮನವಿ. ಅಂಕೋಲಾ : ಹಳಿಯಾಳ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾದ…

ಡೈಲಿ ವಾರ್ತೆ:13 ಜುಲೈ 2023 ವರದಿ: ವಿದ್ಯಾಧರ ಮೊರಬಾ ಅಂಕೋಲಾ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಯಕ್ಷಗಾನ ಕಲಾವಿದ ವಿಠೋಬ ಹಮ್ಮಣ್ಣ ನಾಯಕ ನಿಧನ ಅಂಕೋಲಾ : ತಾಲೂಕಿನ ವಂದಿಗೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ…

ಡೈಲಿ ವಾರ್ತೆ:12 ಜುಲೈ 2023 ವರದಿ:ವಿದ್ಯಾಧರ ಮೊರಬಾ ಅಂಕೋಲಾ: ಪಶು ಔಷಧಿ ಸಾಗಿಸುತ್ತಿದ್ದ ಟಾಟಾಏಸ್ ವಾಹನದಲ್ಲಿ ಆಕಸ್ಮಿಕ ಬೆಂಕಿ:ಅಗ್ನಿ ಶಾಮಕದಳ ಸಿಬ್ಬಂದಿಗಳಿಂದ ರಕ್ಷಣೆ.! ಅಂಕೋಲಾ : ಪಶು ಆಸ್ಪತ್ರೆಗೆ ಔಷಧಿ ಸಾಗಿಸುತ್ತಿದ್ದ ಟಾಟಾಎಸ್ ವಾಹನಕ್ಕೆ…

ಡೈಲಿ ವಾರ್ತೆ:07 ಜುಲೈ 2023 ಉತ್ತರಕನ್ನಡ: ಮಳೆಯಬ್ಬರಕ್ಕೆ ನಡೆದುಕೊಂಡು ಹೋಗ್ತಿದ್ದ ಇಬ್ಬರು ನೀರುಪಾಲು! ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಭಾರೀ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಕಾಲು ಜಾರಿ ಬಿದ್ದು…

ಡೈಲಿ ವಾರ್ತೆ:06 ಜುಲೈ 2023 ಉತ್ತರ ಕನ್ನಡ: ಮುಂದುವರಿದ ಮಳೆಯ ಆರ್ಭಟ – (ನಾಳೆಯೂ) ಜು.7 ಶಾಲಾ-ಕಾಲೇಜಿಗೆ ರಜೆ ಘೋಷಣೆ ಕಾರವಾರ : ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆ ಮುಂದುವರೆದ ಹಿನ್ನಲೆಯಲ್ಲಿ ನಾಳೆ…

ಡೈಲಿ ವಾರ್ತೆ:06 ಜುಲೈ 2023 ಉತ್ತರ ಕನ್ನಡದಲ್ಲಿ ನಿರಂತರ ಮಳೆ: ಶಾಲಾ, ಕಾಲೇಜ್ ಗೆ ರಜೆ ಮುಂದುವರಿಕೆ ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ತೀವ್ರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜು.6ರ…

ಡೈಲಿ ವಾರ್ತೆ: 4 ಜುಲೈ 2023 ಭಟ್ಕಳ:ಅಬ್ಬರದ ಮಳೆಗೆ ಸಂಪೂರ್ಣ ಜಲಾವೃತಗೊಂಡ ಭಟ್ಕಳ ರಾಷ್ಟ್ರೀಯ ಹೆದ್ದಾರಿ 66- ಜನಜೀವನ ಅಸ್ತವ್ಯಸ್ತ! ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಮಳೆ ಮುಂದುವರೆದಿದ್ದು, ಭಟ್ಕಳದಲ್ಲಿ ಭಾರೀ ಮಳೆಗೆ…

ಡೈಲಿ ವಾರ್ತೆ:02 ಜುಲೈ 2023 ಆನ್ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡು ಶಿರಸಿ ಯುವಕ: ನೇಣು ಬಿಗಿದು ಆತ್ಮಹತ್ಯೆಗೆ ಶರಣು ಉತ್ತರಕನ್ನಡ: ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್ಗಳು ಮತ್ತು ರಮ್ಮಿಯಂತಹ ಆನ್ಲೈನ್ ಜೂಜಾಟಗಳು ಬಡ ಮತ್ತು…