ಡೈಲಿ ವಾರ್ತೆ: 18/ಫೆ. /2025 ‘ಕುಂದ ಉತ್ಸವ’ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ| ಪ್ರಕರಣ ದಾಖಲು ಕುಂದಾಪುರ: ಕೋಡಿ ಸಮುದ್ರ ತೀರದ ದಡದಲ್ಲಿ ‘ಕುಂದ ಉತ್ಸವ’ ಕಾರ್ಯಕ್ರಮದಲ್ಲಿ ತಡರಾತ್ರಿಯವರೆಗೆ ಡಿಜೆ ಸೌಂಡ್ ಬಳಸಿ…
ಡೈಲಿ ವಾರ್ತೆ: 18/ಫೆ. /2025 ಕರ್ನಾಟಕ ರಾಜ್ಯ NPS ನೌಕರರ ಸಂಘ(ರಿ) ರಾಜ್ಯ ಉಪಾಧ್ಯಕ್ಷರಾಗಿ S.B. ಶಂಕರಲಿಂಗಪ್ಪ ಉಪ್ಪಿನ (ಮೇಟಿಗೌಡ್ರು) ಆಯ್ಕೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆದರಹಳ್ಳಿ…
ಡೈಲಿ ವಾರ್ತೆ: 18/ಫೆ. /2025 ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ ನವದೆಹಲಿ: ಭಾರತ ಚುನಾವಣಾ ಆಯೋಗದ ಆಯುಕ್ತರಾಗಿದ್ದ ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಸೋಮವಾರ ನೇಮಕ…
ಡೈಲಿ ವಾರ್ತೆ: 18/ಫೆ. /2025 ನೆಲ್ಲಿಕಾಯಿ ನೀರು ಸೇವನೆಯಿಂದ ಅರೋಗ್ಯಕ್ಕೆ ಪ್ರಯೋಜನಗಳು ನೆಲ್ಲಿಕಾಯಿ ನೀರು:ನೆಲ್ಲಿಕಾಯಿ ಔಷಧೀಯ ಗುಣವುಳ್ಳ ಹಣ್ಣು. ನೆಲ್ಲಿಕಾಯಿಯ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ನೀವು ಬೇರೆ ಬೇರೆ ರೀತಿಯಲ್ಲಿ ಇದನ್ನು ಬಳಸಬಹುದು.…
ಡೈಲಿ ವಾರ್ತೆ: 17/ಫೆ. /2025 ಯಾಣ| ಬಸ್ನ ಬ್ರೇಕ್‌ಡೌನ್ಆಗಿ ಕಾಡಿನಲ್ಲಿ ಸಿಲುಕಿದ ಪ್ರವಾಸಿಗರು, 112 ಸಿಬ್ಬಂದಿಯಿಂದ ರಕ್ಷಣೆ ಅಂಕೋಲಾ| ವಾಹನದ ಬ್ರೇಕ್ಡೌನ್ ಆದ ಪರಿಣಾಮ ಕಾಡಿನಲ್ಲಿ ಸಿಲುಕಿದ್ದ 20ಕ್ಕೂ ಹೆಚ್ಚು ಪ್ರವಾಸಿಗರನ್ನು 112 ಸಿಬ್ಬಂದಿ…
ಡೈಲಿ ವಾರ್ತೆ: 17/ಫೆ. /2025 ಮೊಬೈಲ್ ಕಿಂಗ್ಸ್ ಕುಂದಾಪುರದ ಲಕ್ಕಿ ಡ್ರಾ. ದ ವಿಜೇತರಿಗೆ ಬೈಕ್ ಹಸ್ತಾಂತರ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆಗೆ ಸನ್ಮಾನ ಕುಂದಾಪುರ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ…
ಡೈಲಿ ವಾರ್ತೆ: 17/ಫೆ. /2025 ಕಾಟಿಪಳ್ಳ| ಬೃಹತ್ ರಕ್ತದಾನ ಶಿಬಿರ ಕಾಟಿಪಳ್ಳ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, 3ನೇ ವಾರ್ಡ್ ಕಾಟಿಪಳ್ಳ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ , ಮಂಗಳೂರು.ಇವರ…
ಡೈಲಿ ವಾರ್ತೆ: 17/ಫೆ. /2025 ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೆ ಕೊನೆಗೂ ಕೂಡಿಬಂತು ಕಾಲ: ಮೇ ತಿಂಗಳ ಬಳಿಕ ಎಲೆಕ್ಷನ್..! ಬೆಂಗಳೂರು: ರಾಜ್ಯದಲ್ಲಿ ಮೂರೂವರೆ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್…
ಡೈಲಿ ವಾರ್ತೆ: 17/ಫೆ. /2025 APCR ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಸುಧೀರ್ ಕುಮಾರ್ ಮುರೊಳ್ಳಿ ಆಯ್ಕೆ ಬೆಂಗಳೂರು: ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (APCR) ಕರ್ನಾಟಕ ರಾಜ್ಯ ಘಟಕದ ನೂತನ…
ಡೈಲಿ ವಾರ್ತೆ: 17/ಫೆ. /2025 ಮೈಸೂರು| ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರ ಸಾವು ಮೈಸೂರು: ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್ನಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಕುಶಾಲ್ (15), ಚೇತನ್ (45), ರೂಪಾಲಿ…