ಡೈಲಿ ವಾರ್ತೆ: ಫೆ./23/2026 ಅಪ್ರಾಪ್ತ ಬಾಲಕನ ಪ್ರಚೋದನಕಾರಿ ಘೋಷಣೆ ವಿಡಿಯೋ ಶೇರ್ ಮಾಡಿದರೆ ಕಾನೂನು ಕ್ರಮ: ಉಡುಪಿ ಜಿಲ್ಲಾ ಪೊಲೀಸರ ಕಠಿಣ ಎಚ್ಚರಿಕೆ ಉಡುಪಿ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೇರ್ ಡ್ರೆಸ್…
ಡೈಲಿ ವಾರ್ತೆ: ಫೆ./23/2026 ಮಕ್ಕಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈಲು ಹಳಿ ಮೇಲೆ ಮಲಗಿ ವೃದ್ಧ ದಂಪತಿ ಆತ್ಮಹತ್ಯೆ ಹಾಸನ: ಬದುಕು ಕೊಟ್ಟ ತಂದೆ-ತಾಯಿಯನ್ನೇ ಮಕ್ಕಳು ನಿರ್ಲಕ್ಷ್ಯ ಮಾಡಿದ ಪರಿಣಾಮ, ತುತ್ತು ಊಟಕ್ಕೂ ಪರದಾಡುತ್ತಿದ್ದ ವೃದ್ಧ…
ಡೈಲಿ ವಾರ್ತೆ: ಫೆ./23/2026 ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ಕಾರ್ಮಿಕ ಮೃತ್ಯು ಸೂಕ್ತ ಪರಿಹಾರಕ್ಕೆ ಎಸ್.ಡಿ.ಟಿ.ಯು ಆಗ್ರಹ. ಮಂಗಳೂರು : ಪೆ22 ; ಮಂಗಳೂರಿನ ದಕ್ಕೆಯಲ್ಲಿ ಲೈಟ್ ಕಂಬ ಬಿದ್ದು ತಮಿಳುನಾಡಿನ ಮೀನು ಕಾರ್ಮಿಕ…
ಡೈಲಿ ವಾರ್ತೆ: ಫೆ./22/2026 ಪಾಂಡೇಶ್ವರ| ಗಾನ ನಿನಾದ ಕರೋಕೆ ಗಾಯನ ರಾಜ್ಯದಲ್ಲಿ ಮಾದರಿ ಆಯೋಜನೆ – ನಾರಾಯಣ ಆಚಾರ್ ಕೋಟ: ಸಂಗೀತ ಕ್ಷೇತ್ರದಲ್ಲಿ ಗಾನ ನಿನಾದ ಆರ್ಕೇಸ್ಟಾç ತಂಡ ತನ್ನದೆ ಆದ ವಿಶಿಷ್ಟ ಕಾರ್ಯಕ್ರಮಗಳಿಂದ…
ಡೈಲಿ ವಾರ್ತೆ: ಫೆ./22/2026 ನಾಗಮಂಡಲೋತ್ಸವದಲ್ಲಿ ಪಾಲ್ಗೊಳ್ಳಿ ಯಶಸ್ವಿಗೊಳಿಸಿ: ಆನಂದ್ ಸಿ ಕುಂದರ್ ಕೋಟ: ಇಲ್ಲಿನ ಕೋಟ ಅಮೃತೇಶ್ವರೀ ದೇಗುಲದ ವತಿಯಿಂದ ಇದೇ ಬರುವ ಮಾರ್ಚ್ ೧ರಂದು ಕೋಟದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಏಕ: ಪವಿತ್ರ…
ಡೈಲಿ ವಾರ್ತೆ: ಫೆ./22/2026 ಅಂಕೋಲಾ| ಮಂಜಗುಣಿ-ಗಂಗಾವಳಿ ಸೇತುವೆ ಲೋಕಾರ್ಪಣೆ, ಜೂನ್ ಒಳಗೆ ತ್ರಿಸ್ತರ ಪಂಚಾಯಿತಿ ಚುನಾವಣೆ: ಸಿಎಂ ಸಿದ್ದರಾಮಯ್ಯ ವರದಿ: ವಿದ್ಯಾಧರ ಮೊರಬಾ ಅಂಕೋಲಾ, ಫೆ.22: ಜೂನ್ ತಿಂಗಳೊಳಗೆ ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ…
ಡೈಲಿ ವಾರ್ತೆ: ಫೆ./22/2026 ಕಾರ್ಕಳ| ರಸ್ತೆ ತಡೆ ವಿವಾದ: ಕಾರಿನಿಂದ ಡಿಕ್ಕಿ ಹೊಡೆಯಲು ಯತ್ನ, ಹಲ್ಲೆ, ಬೆದರಿಕೆ: ಪ್ರಕರಣ ದಾಖಲು ಕಾರ್ಕಳ: ಕಸಬಾ ಗ್ರಾಮದ ಕುಂಬ್ರಪದವು ಪ್ರದೇಶದಲ್ಲಿ ರಸ್ತೆ ತಡೆ ವಿಚಾರವಾಗಿ ಉಂಟಾದ ಗಲಾಟೆ…
ಡೈಲಿ ವಾರ್ತೆ: ಫೆ./22/2026 “ಪ್ರಕೃತಿ ಮಡಿಲಿನಲ್ಲಿ” ನಾಯಕತ್ವದ ಪಾಠ: ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಸ್ಕೌಟ್ಸ್ ದಿನಾಚರಣೆ:ಅಂಕಗಳಿಗಿಂತ ವ್ಯಕ್ತಿತ್ವ ನಿರ್ಮಾಣ ಮುಖ್ಯ – ಇಂದ್ರಾಳಿ ಜಯಕರ್ ಶೆಟ್ಟಿ ಕುಂದಾಪುರ, ಫೆ.22: ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ…
ಡೈಲಿ ವಾರ್ತೆ: ಫೆ./22/2026 ಬಗ್ವಾಡಿಯಲ್ಲಿ ಗುಡುಗುಡಿ ಜೂಜಾಟಕ್ಕೆ ಪೊಲೀಸ್ ದಾಳಿ: ನಗದು ಸೇರಿ ನಾಲ್ವರು ವಶ ಕುಂದಾಪುರ, ಫೆ.22: ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಗ್ವಾಡಿ ಚಕ್ರ ನದಿಯ ಬದಿಯ ಹಾಡಿಯಲ್ಲಿ ಗುಡುಗುಡಿ (ಗರಗರ…
ಡೈಲಿ ವಾರ್ತೆ: ಫೆ./22/2026 ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್‌ಗೆ ಸಿಎಂ ಸುಳಿವು: 16ರೊಳಗಿನ ವಿದ್ಯಾರ್ಥಿಗಳಿಗೆ ಕಡಿವಾಣ? ಬೆಂಗಳೂರು, ಫೆ.22: ಬೆಂಗಳೂರಿನಲ್ಲಿ ನಡೆದ ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಶಾಲಾ, ಕಾಲೇಜುಗಳಲ್ಲಿ ಮೊಬೈಲ್…