ಡೈಲಿ ವಾರ್ತೆ:08 ಮಾರ್ಚ್ 2023 ಕೋಟ: ಮಾ. 12 ರಂದು ಮೊಗವೀರ ಯುವ ಸಂಘಟನೆಯ ಕೋಟ ಘಟಕ ವತಿಯಿಂದ ಬೃಹತ್ ರಕ್ತದಾನ ಶಿಬಿರ ಕೋಟ: ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಕೋಟ ಘಟಕ…

ಡೈಲಿ ವಾರ್ತೆ:08 ಮಾರ್ಚ್ 2023 ಮಾ. 14 ರಂದು ಮೆಸ್ಕಾಂ ಕೋಟ ಉಪವಿಭಾಗ ವ್ಯಾಪ್ತಿಯ ಜನ ಸಂಪರ್ಕ ಸಭೆ ಕೋಟ:ಬ್ರಹ್ಮಾವರ ತಾಲೂಕಿನ ಕೋಟ ಉಪವಿಭಾಗ ವ್ಯಾಪ್ತಿಯ ಜನ ಸಂಪರ್ಕ ಸಭೆಯು ಮಾರ್ಚ್ 14 ರಂದುಮಂಗಳವಾರ…

ಡೈಲಿ ವಾರ್ತೆ:07 ಮಾರ್ಚ್ 2023 ಮೂಲ್ಕಿ: ಟ್ಯಾಂಕರ್ ಹಾಗೂ ಸ್ಕೂಟರ್ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದ್ದಲ್ಲೇ ಮೃತ್ಯು ಪಡುಬಿದ್ರಿ: ಠಾಣಾ ವ್ಯಾಪ್ತಿಯ ಮೂಲ್ಕಿ ಸೇತುವೆ ಮೇಲೆ ಟ್ಯಾಂಕರ್ – ಸ್ಕೂಟರ್ ನಡುವೆ ಭೀಕರ…

ಡೈಲಿ ವಾರ್ತೆ:07 ಮಾರ್ಚ್ 2023 ಬಸ್ರೂರು : ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕುಂದಾಪುರ: ಪುಸ್ತಕಗಳನ್ನು ಓದುವುದರಿಂದ ಆತ್ಮವಿಶ್ವಾಸ, ಏಕಾಗ್ರತೆ, ಶಿಸ್ತು, ಸೃಜನಶೀಲತೆ ಹೆಚ್ಚುತ್ತದೆ. ಪುಸ್ತುಕಗಳು ಜ್ಞಾನ ಭಂಡಾರವಿದ್ದಂತೆ. ಪುಸ್ತಕಗಳ ಅಧ್ಯಯನದಿಂದ ಜ್ಞಾನವೃದ್ಧಿಯಾಗುವ ಮೂಲಕ…

ಡೈಲಿ ವಾರ್ತೆ:06 ಮಾರ್ಚ್ 2023 ಹಿಮಾಮಿ ಪದವಿ ಪಡೆದ ಮುಹಮ್ಮದ್ ರೈಹಾನ್ ಅವರಿಗೆ ಕುಂದಾಪುರ ಎಂ.ಕೋಡಿಯ ಬಿಲಾಲ್ ಜುಮ್ಮಾ ಮಸೀದಿವತಿಯಿಂದ ಸನ್ಮಾನ ಕುಂದಾಪುರ:ಪ್ರತಿಷ್ಠಿತ ಮುಹಿಮ್ಮಾತ್ ವಿದ್ಯಾಸಂಸ್ಥೆಯಲ್ಲಿ ಹನ್ನೆರಡು ವರ್ಷಗಳ ಕಾಲ ಕಲಿತು ಹಿಮಾಮಿ ಪದವಿಯನ್ನು,…

ಡೈಲಿ ವಾರ್ತೆ:06 ಮಾರ್ಚ್ 2023 ಉಡುಪಿ: ಕೇಂದ್ರೀಯ ವಿದ್ಯಾಲಯದ ಸ್ವಂತ ಕಟ್ಟಡ 26 ಕೋಟಿ ಅನುದಾನದಲ್ಲಿ ನಿರ್ಮಾಣ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿನ ಕೇಂದ್ರೀಯ ವಿದ್ಯಾಲಯ ಮತ್ತು ಒಂಭತ್ತು ಸಿಬ್ಬಂದಿ ವಸತಿ ಗೃಹಗಳ…

ಡೈಲಿ ವಾರ್ತೆ:05 ಮಾರ್ಚ್ 2023 20 ವರ್ಷಗಳಿಂದ ಕೊರಗಜ್ಜನ ಆರಾಧಕರಾಗಿದ್ದ ಖಾಸಿಂ ಸಾಹೇಬ್ ನಿಧನ ಉಡುಪಿ: ಕಳೆದ 20 ವರ್ಷಗಳಿಂದ ಕೊರಗಜ್ಜನ ಆರಾಧಕರಾಗಿ ಗುರುತಿಸಿಕೊಂಡಿದ್ದ ಖಾಸಿಂ ಸಾಹೇಬ್ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. 65 ವರ್ಷದ ಖಾಸಿಂ…

ಡೈಲಿ ವಾರ್ತೆ:05 ಮಾರ್ಚ್ 2023 ಕಟಪಾಡಿ: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಕಾರು,  ಕೆಲವರಿಗೆ ಗಾಯ ಕಟಪಾಡಿ: ರಾಷ್ಟೀಯ ಹೆದ್ದಾರಿ 66ರ ಕಟಪಾಡಿ ಕಲ್ಲಾಪು ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಕಮರಿಗೆ…

ಡೈಲಿ ವಾರ್ತೆ:05 ಮಾರ್ಚ್ 2023 ಉಡುಪಿ: ಯುವತಿ ನಾಪತ್ತೆ! ಉಡುಪಿ: ಉಡುಪಿ ತಾಲೂಕು ಕಚೇರಿಯಲ್ಲಿ ಆಹಾರ ಶಾಖೆಯಲ್ಲಿ ಎಸ್,ಡಿ,ಎ ಆಗಿ ಕೆಲಸ ಮಾಡುತಿದ್ದ ಮೌನ (28) ಎಂಬ ಮಹಿಳೆಯು ಫೆಬ್ರವರಿ 15 ರಂದು ಎಂದಿನಂತೆ…

ಡೈಲಿ ವಾರ್ತೆ:04 ಮಾರ್ಚ್ 2023 ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಉಡುಪಿ ಜಿಲ್ಲಾ ಕೌನ್ಸಿಲ್ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ…