ಡೈಲಿ ವಾರ್ತೆ: 23/MAY/2025 ಮಂಗಳೂರು: ಮದುವೆ ವಿಚಾರದಲ್ಲಿ ಜಗಳ – ಯುವಕನೋರ್ವನಿಂದ ತಂದೆ-ಮಕ್ಕಳಿಗೆ ಚೂರಿ ಇರಿತ, ತಂದೆ ಮೃತ್ಯು! ಮಂಗಳೂರು: ಮದುವೆ ವಿಚಾರದಲ್ಲಿ ನಡೆದ ಕಲಹದಿಂದ ಯುವಕನೋರ್ವನು ತಂದೆ-ಮಕ್ಕಳಿಗೆ ಚೂರಿಯಿಂದ ಇರಿದ ಪರಿಣಾಮ ತಂದೆ…

ಡೈಲಿ ವಾರ್ತೆ: 23/MAY/2025 ಕರ್ನಾಟಕದಲ್ಲಿ ಮುಂದಿನ ಐದಾರು ದಿನ ಭಾರೀ ಮಳೆ: ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದಲ್ಲಿ ಮುಂದಿನ ಐದಾರು ದಿನಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇಂದಿನಿಂದ…

ಡೈಲಿ ವಾರ್ತೆ: 22/MAY/2025 ಬಂಟ್ವಾಳ| ಮನೆಗೆ ನುಗ್ಗಿ ಲಕ್ಷಾಂತರ ರೂ. ಕಳವು ಪ್ರಕರಣ – ಆರೋಪಿ ಬಂಧನ ಬಂಟ್ವಾಳ: ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನವನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು…

ಡೈಲಿ ವಾರ್ತೆ: 22/MAY/2025 ಉಡುಪಿ| ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸಾಗಾಟ, ಮಾರಾಟ – ಆರೋಪಿ ಬಂಧನ ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮೇ. 22…

ಡೈಲಿ ವಾರ್ತೆ: 22/MAY/2025 ಮೊಳಹಳ್ಳಿ: (ಕಾಜಾಡಿ ಮನೆ) ಭಾರಿ ಮಳೆಗೆ ಧರೆ ಕುಸಿತ, ಅಪಾರ ಹಾನಿ! ವರದಿ: ಸಂತೋಷ್ ಶೆಟ್ಟಿ ಮೊಳಹಳ್ಳಿ ಮೊಳಹಳ್ಳಿ: ಕುಂದಾಪುರ ತಾಲೂಕು ವ್ಯಾಪ್ತಿಯ ಮೊಳಹಳ್ಳಿ ಗ್ರಾಮ ಪಂಚಾಯತ್ ಸಮೀಪದ ಮೊಳಹಳ್ಳಿ…

ಡೈಲಿ ವಾರ್ತೆ: 22/MAY/2025 ತಾಜ್ ಮಹಲ್ ಮಾದರಿಯಲ್ಲೇ ಉಳ್ಳಾಲ ಹೊಸ ಮಸೀದಿ ಮಂಗಳೂರು: ಜಗದ್ವಿಖ್ಯಾತ ತಾಜ್ ಮಹಲ್ ಮಾದರಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಉಳ್ಳಾಲದಲ್ಲಿ ಅತ್ಯಾಕರ್ಷಕ ಮಸೀದಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.ಸಂಪೂರ್ಣ ಅಮೃತಶಿಲೆ (ಮಾರ್ಬಲ್)ಯಿಂದ…

ಡೈಲಿ ವಾರ್ತೆ: 22/MAY/2025 ಹಂಗಾರಕಟ್ಟೆ| ಮೀನುಗಾರ ಬೋಟಿನಲ್ಲೇ ಕುಸಿದು ಬಿದ್ದು ಸಾವು! ಕೋಟ: ಮೀನಗಾರನೋರ್ವ ಬೋಟಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ (ಬಂದರ್)ನಲ್ಲಿ ನಡೆದಿದೆ. ಮೃತರನ್ನು ಗೋಪಾಡಿ ಗ್ರಾಮದ ಗೋವಿಂದ…

ಡೈಲಿ ವಾರ್ತೆ: 22/MAY/2025 ಕೇರಳ ಸಮಾಜಂ ಉಡುಪಿ ಉದ್ಘಾಟನೆ:ಜಗತ್ತಿಗೆ ಕೇರಳ ಸಮಾಜದ ಕೊಡುಗೆ ಅಪಾರ – ಶಾಸಕ ಯಶ್ ಪಾಲ್ ಸುವರ್ಣ ಉಡುಪಿ: ಕೇರಳ ಸಮಾಜಮ್ ಉಡುಪಿ ಇದರ ಉದ್ಘಾಟನಾ ಸಮಾರಂಭವು ಉಡುಪಿ ಕುಂಜಿಬೆಟ್ಟುವಿನ…

ಡೈಲಿ ವಾರ್ತೆ: 22/MAY/2025 ಕುಂದಾಪುರ| ಕರ್ತವ್ಯನಿರತ ಪೊಲೀಸ್ ಇನ್ಸ್ಪೆಕ್ಟರ್ ನಂಜಪ್ಪ ಸಾವು ಕುಂದಾಪುರ: ಕುಂದಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಂಜಪ್ಪ (59) ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಬುಧವಾರ ರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.…

ಡೈಲಿ ವಾರ್ತೆ: 21/MAY/2025 ಪಾಂಡೇಶ್ವರದಲ್ಲಿ ಗ್ರಾಮೀಣ ಬೇಸಿಗೆ ಶಿಬಿರ ಸಮಾರೋಪಮೊಬೈಲ್ ಗೀಳಿನಿಂದ ಹೊರಬರಲು ಬೇಸಿಗೆ ಶಿಬಿರಗಳ ಸಹಕಾರಿ – ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ ಕೋಟ: ಇಂದಿನ ಕಾಲದಲ್ಲಿ ಮಕ್ಕಳು ಹೆಚ್ಚು ಮೊಬೈಲ್ ಬಳಸುತ್ತಿದ್ದು…