ಡೈಲಿವಾರ್ತೆ: 25/ಜೂ./2026 ಮುತ್ತತ್ತಿಯಲ್ಲಿ ಸೆಲ್ಫಿ ದುರಂತ: ಕಾವೇರಿ ಒಡಲು ಸೇರಿದ ಬೆಂಗಳೂರು ಮೂಲದ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಹಾಗೂ ಚಾಲಕ ಸೇರಿ ಐದು ಜೀವಗಳು ಮಂಡ್ಯ: ಪ್ರವಾಸಿ ತಾಣಗಳಲ್ಲಿ ಸೆಲ್ಫಿ ವ್ಯಾಮೋಹಕ್ಕೆ ಅಮಾಯಕ…
ಡೈಲಿವಾರ್ತೆ: 25/ಜೂ./2026 ತಡರಾತ್ರಿ ಮನೆಯೊಳಗೆ ನುಗ್ಗಿ ಕಚ್ಚಿದ ವಿಷಪೂರಿತ ಹಾವು – 12 ವರ್ಷದ ಬಾಲಕ ಬಲಿ, ಸಹೋದರಿ ಆಸ್ಪತ್ರೆಗೆ ದಾಖಲು ಶಿರಸಿ: ಮನೆಯಲ್ಲಿ ತಂದೆಯೊಂದಿಗೆ ನೆಮ್ಮದಿಯಾಗಿ ಮಲಗಿದ್ದ ಇಬ್ಬರು ಮುಗ್ಧ ಮಕ್ಕಳ ಮೇಲೆ…
ಡೈಲಿವಾರ್ತೆ: 25/ಜೂ./2026 ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ನಿವಾಸದ ಮೇಲೆ ಇ.ಡಿ ದಾಳಿ: 24 ಗಂಟೆಗಳಿಂದ ಮುಂದುವರಿದ ತಲಾಷ್, ಅಧಿಕಾರಿ ವಶಕ್ಕೆ? ಬೆಳಗಾವಿ: ರಾಜ್ಯ ರಾಜಕಾರಣದ ಪ್ರಭಾವಿ ನಾಯಕರ ನಿಕಟ ಸಂಬಂಧಿಯೂ ಆಗಿರುವ…
ಡೈಲಿವಾರ್ತೆ: 24/ಜೂ./2026 ಅಯೋಧ್ಯೆ ರಾಮಮಂದಿರ ಸ್ಫೋಟಕ್ಕೆ ಉಗ್ರರ ಸಂಚು: ದಾವಣಗೆರೆಯಲ್ಲಿ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನ ಬಂಧನ, ಸ್ಫೋಟಕ ಮಾಹಿತಿ ಬಹಿರಂಗ! ದಾವಣಗೆರೆ: ಕೋಟ್ಯಂತರ ಹಿಂದೂಗಳ ಆರಾಧ್ಯ ದೈವದ ನೆಲೆಯಾದ ಉತ್ತರ ಪ್ರದೇಶದ…
ಡೈಲಿವಾರ್ತೆ: 24/ಜೂ./2026 ಮಣಿಪಾಲ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಮಹಾಸಭೆ: ಅಧ್ಯಕ್ಷರಾಗಿ ಗಣೇಶ್ ಪ್ರಭು, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ರಿಯಾಜ್ ಪುನರಾಯ್ಕೆ ವರದಿ: ಅಬ್ದುಲ್ ರಶೀದ್ ಮಣಿಪಾಲ ಮಣಿಪಾಲ: ಮಣಿಪಾಲದ ರಿಕ್ಷಾ ಚಾಲಕರು…
ಡೈಲಿವಾರ್ತೆ: 23/ಜೂ./2026 ಪಡುಕೋಣೆ ಸಹಕಾರಿ ಸಂಘದಲ್ಲಿ ಮಹಾ ಹಗರಣದ ಆತಂಕ: ಬರೋಬ್ಬರಿ ₹35 ಕೋಟಿಗೂ ಹೆಚ್ಚು ಮೊತ್ತದ ಆಸ್ತಿ ಅಪಾಯದಲ್ಲಿ, ₹4 ಕೋಟಿ ಅನುತ್ಪಾದಕ ಸಾಲ! ತನಿಖೆಗೆ ಆದೇಶ ಬೈಂದೂರು: ತಾಲೂಕಿನ ನಾಡ ಪಡುಕೋಣೆ…
ಡೈಲಿವಾರ್ತೆ: 23/ಜೂ./2026 ರಾಜಕೀಯ ಹತಾಶೆಯಿಂದ ಈಶ್ವರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ಶಾಸಕ ಶಿವರಾಮ್ ಹೆಬ್ಬಾರ್ ಆಕ್ರೋಶ ಶಿರಸಿ: ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ…
ಡೈಲಿವಾರ್ತೆ: 23/ಜೂ./2026 ಉದ್ಯಾವರ: ಪಾಪನಾಶಿನಿ ನದಿಗೆ ಹಾರಿ ಪಿತ್ರೋಡಿಯ ಯುವಕ ಆತ್ಮಹತ್ಯೆ – ಮೃತದೇಹ ಪತ್ತೆ! ಉಡುಪಿ: ಇಲ್ಲಿನ ಉದ್ಯಾವರ ಪಾಪನಾಶಿನಿ ಸೇತುವೆಯ ಮೇಲಿಂದ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ…
ಡೈಲಿವಾರ್ತೆ: 23/ಜೂ./2026 ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ವಿಧಿವಶ ಮಂಗಳೂರು, ಜೂ.23: ದಕ್ಷಿಣ ಕನ್ನಡ ಜಿಲ್ಲಾ ಖಾಝಿ, ಖ್ಯಾತ ಇಸ್ಲಾಮಿಕ್ ವಿದ್ವಾಂಸ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ (78) ಅವರು…
ಡೈಲಿವಾರ್ತೆ: 23/ಜೂ./2026 ಪ್ರಿಯಕರನ ಜೊತೆ ಯುವತಿ ನಾಪತ್ತೆ: ತಂದೆಯ ನಿಂದನೆಗೆ ಮನನೊಂದು ಯುವಕ ಆತ್ಮಹತ್ಯೆ – ದಲಿತ ಸಂಘಟನೆಗಳಿಂದ ಪ್ರತಿಭಟನೆ ಚಿಕ್ಕಮಗಳೂರು: ಪ್ರಿಯಕರನೊಂದಿಗೆ ಯುವತಿಯೊಬ್ಬಳು ಮನೆ ಬಿಟ್ಟು ಓಡಿ ಹೋದ ಘಟನೆಗೆ ಸಂಬಂಧಿಸಿದಂತೆ, ಆಕೆಯ…